KASARAGOD to Sullia
3
3:30
4
4:20
5
5:30
6
7
8:45
Mulleria to Sullia
3:45
4:05
4:40
5:00
6:15
6:40
7:40
9:15
KASARAGOD to Sullia
3
3:30
4
4:20
5
5:30
6
7
8:45
Mulleria to Sullia
3:45
4:05
4:40
5:00
6:15
6:40
7:40
9:15
🌱🌱🌱🌱🌱🌱🍁🍁
*ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್*
*ಇಶಾರ ಕನ್ವೀನರ್*
*ಇಕ್ಬಾಲ್ ಮದನಿ ಫಜೀರ್*
9606764529
*ಯುನಿಟ್ ಇಶಾರ ಕನ್ವಿನರ್*
ಫರೀದ್ ನಗರ- ಫೈಝಲ್
8861523020
ಆಲಡ್ಕ - ಶಮೀರ್
9743339018
ಮಲಾರ್-ರಿಯಾಝ್
9731272448
ಪಜೀರ್ -ಇಕ್ಬಾಲ್ ಮದನಿ
7411882957
ಆರ್.ಜಿ ನಗರ - ಆತಿಫ್
9945209682
ನ್ಯೂಪಡ್ಪು - ರಮೀಝ್
8197085086
ಹಾತಿಮ್ ಕೊಜಪಾಡಿ
8296851601
ತೋಕರಬೆಟ್ಟು - ಸ್ವಲಾವುದ್ದೀನ್
8147002579
*SSF ಉಪ್ಪಿನಂಗಡಿ ಸೆಕ್ಟರ್ ವ್ಯಾಪ್ತಿಯ ಶಾಖಾ Eshara E Man ಗಳು*
=======================
------ಹಿರೇಬಂಡಾಡಿ ಶಾಖೆ-----
*ಹನಿಫ್*
☎ 9740552110
---------ಕೆಮ್ಮಾರ ಶಾಖೆ--------
*ಮರ್ಷಿದ್*
☎ 9739005898
---------ಕರ್ವೆಲು ಶಾಖೆ-------
*ಹಮೀದ್*
☎ 8884770477
----------ಬಿಳಿಯೂರು ಶಾಖೆ-------
*ನಿಯಾಝ್*
☎ 7026288192
--------ಕುದ್ಲೂರು ಶಾಖೆ-------
*ಅನಸ್*
☎ 7090983312
------ಗಂಡಿಬಾಗಿಲು ಶಾಖೆ-------
*ಹಾರೀಸ್*
☎9844423538
-------ಉಪ್ಪಿನಂಗಡಿ ಶಾಖೆ-----
*AK ರಝಾ ಅಂಜದಿ*
☎9483323459
--------ಕುಂತೂರು ಶಾಖೆ-------
*ಉನೈಸ್ ಅಹ್ಮದ್ ಕುಂತೂರು*
☎9686024335
--------ಆತೂರು ಶಾಖೆ--------
*ನೌಫಾಲ್ ಮದನಿ ಆತೂರ್* ☎9008763255
-----------ಮಠ ಶಾಖೆ---------
======================
ಇತೀ✍🏻
*ಎಸ್ಸೆಸ್ಸೆಫ್ ಉಪ್ಪಿನಂಗಡಿಸೆಕ್ಟರ್*
SSF ಮೊಂಟುಗೋಳಿ ಸೆಕ್ಟರ್ ವ್ಯಾಪ್ತಿಯ ಶಾಖಾ Eshara E- man ಗಳು :
ಪಡ್ಡಿಕ್ಕಲ್ ಯೂನಿಟ್
.....ಸಿರಾಜ್...
📞:7338306232
ಕೈರಂಗಳ ಯೂನಿಟ್
....ಜಾಬೀರ್..
📞:8197947490
ವೀದ್ಯಾನಗರ ಯೂನಿಟ್
...ಮುಬರಕ್...
📞:9739147868
ಕಲ್ಲಬೆ೯ ಪಟ್ಟೋರಿ
... ನೌಶದ್....
📞:7090390785
ಮೊಂಟುಗೋಳಿ ಯೂನಿಟ್
... ಮುತ್ತಲೀಬ್...
📞:916446595
ಮರಿಕ್ಕಳ ಯೂನಿಟ್
.. ಸಿದ್ದೀಕ್..
📞:9743961198
ಮೊಂಟೆಪದವು ಯೂನಿಟ್
.....ಮುಹಝ್....
📞:9743274306
ಪೂಟ್ಟೋಳಿಕ್ಕೆ ಯೂನಿಟ್
........ಇಲ್ಯಾಸ್....
📞:9964052028
✍🏻ನಾಝಿಮ್
ಮೊಂಟೆಪದವು
ISHARA E-MAN MONTOUGOIL SECTOR
📞:8746992074
SSF ಕುಪ್ಪೆಟ್ಟಿ ಸೆಕ್ಟರ್ ವ್ಯಾಪ್ತಿಯ 10 ಶಾಖೆಗಳ ಇಶಾರ E-MAN ಗಳ ವಿವರ...
1)ಉರುವಾಲು ಪದವು
ಮುಸ್ತಫ ಮದನಿ
☎ 9108822520
2)ಕುಪ್ಪೆಟ್ಟಿ
ಇಸಾಕ್
☎9743381587
3)ನೆಕ್ಕಿಲು
ಷರೀಫ್ ಜಾರಿಗೆದಡಿ
☎9449583229
4)ಕನ್ಯಾರಕೊಡಿ
ಸಿದ್ದೀಕ್ ಝುಹ್ರಿ
☎8762367582
5)ಬಟ್ಲಡ್ಕ
ಅಶ್ರಫ್ ಸಖಾಫಿ
☎9448538875
6)ಅಂಡೆಕ್ಕೇರಿ
ಸಿದ್ದೀಕ್ ಅಂಡೆಕ್ಕೇರಿ
☎8105688826
7)ಬೋವು
ಸಿದ್ದೀಕ್ ಬೋವು
☎8197495686
8)ಪದ್ಮುಂಜ
ನವಾಜ್ ಪದ್ಮುಂಜ
☎9535623024
9)ಕಣಿಯೂರು
ಕಾಸಿಂ ಅಮಾನಿ
☎8549900764
10)ಕರಾಯ
ಶಮೀರ್ ಕರಾಯ
☎9591362665
P. ಮೊಹಮ್ಮದ್ ರಫೀಕ್ Zaini ಉರುವಲು ಪದವು.
ISHARA E-MAN KUPPETTY SECTOR
☎9945121321...
*SSF ತಲಪಾಡಿ ಸೆಕ್ಟರ್*
є ѕнαяα мαи (є-мαи) gala vivara
K C ROAD shadeed 9108589153
KATUNGARE GUDDE : Maroof 8095844585
K C NAGARA : Muhsin 9980039208
Talapady. :ahmad ashiq
9632047801
Ansar Nagara Unit : Tanseef
9739452722
Hosanagara noufal
Pilikoor : мσнαммα∂ мυzαммιя
8618769610
✍ *Illyas bin ismail pilikoor*
є мαи (єѕнαяα мαи)
*Talapady sector*
SSF ಮೂರುಗೋಳಿ ಸೆಕ್ಟರ್ ವ್ಯಾಪ್ತಿಯ ಶಾಖಾ *Ishara E - man* ಗಳು :
*ಕುದ್ರಡ್ಕ*
.....ಹುದೈಫ.....
☎ *7760390077*
*ಅಳಕೆ*
.....ಮುಸ್ತಫ.....
☎ *7259602905*
*ಮುಬಾರಕ್ ನಗರ್ ಕಲ್ಲೇರಿ*
.....ಮುಹಮ್ಮದ್ ರಮೀಝ್.....
☎ *9740589169*
*ತುರ್ಕಳಿಕೆ*
.....ನೌಶಾದ್....
☎ *9164360874*
*ಉಜಿರ್ಬೆಟ್ಟು*
.....H.K ಸುಹೈಲ್.....
☎ *9611377372*
*ಮೂರುಗೋಳಿ*
.....ಜಅ್ ಫರ್.....
☎ *9591556473*
*ಬೇಂಗಿಲ*
.....ಅಫ್ ನಾನ್.....
☎ *95353405618*
*ತುಂಬೆದಡ್ಕ*
.....ಸ್ವಾದಿಖ್.....
☎ *7353458489*
*ಕುಂಡಡ್ಕ*
.....ಸಿದ್ದೀಕ್.....
☎ *9686672607*
*ಕಕ್ಕೇಪದವು*
......ಹಾರಿಸ್.....
☎ *9964784731*
*ಕಳಂಜಿಬೈಲು*
ನಿಝಾರ್ P
☎
*ಕರ್ಪಾಡಿ*
ಸಫ್ವಾನ್
☎ *8722105823*
🌺🌺🌺🌺🌺
SSF ಕೈಕಂಬ ಸೆಕ್ಟರ್ ವ್ಯಾಪ್ತಿಯ ಶಾಖಾ Eshara E- man ಗಳು :
ಕೈಕಂಬ
.....ಅಶ್ರಫ್....
ಅಡ್ಡುರು
.....ಅಶ್ರಫ್....
ಮಳಲಿ
...ಫಾರುಕ್...
ಮೊಗರು
...ಹನೀಫ್...
ಎಡಪದವು
....ಸಿರಾಜ್...
SSF ಕಡಬ ಸೆಕ್ಟರ್
ಇಶಾರಾ ಚಂದಾ ಅಭಿಯಾನ 2017- 18
ಶಾಖಾ ಕನ್ವೀನರ್ ಗಳು
📔📔📔📔📔📔
ಮರ್ದಾಳ : ಹಸನಬ್ಬ 9945081291
ಚಾಕಟೆಕರೆ: ಅಬ್ದುಲ್ ನಾಸಿರ್ 7760485847
ಕಲ್ಲಾಜೆ: ಶಮೀರ್
9620188251
ನೆಕ್ಕಿತ್ತಡ್ಕ: ಇಕ್ಬಾಲ್ ಮಿಸ್ಬಾಹಿ
9164513271
ಪನ್ಯ: ಮುಸ್ತಫಾ ಸ ಅದಿ
9481976880
ಕಡಬ : ಯೂನುಸ್
9741482912
ಕಳಾರ: ರವೂಫ್ ಲತೀಫಿ
7760616846
ಕೋಡಿಂಬಾಳ: ಹಾರಿಸ್ 9480279784
✍ ಸಿ ಎಮ್ ಚಾಕಟೆಕರೆ
ಇಶಾರ ಕನ್ವೀನರ್
SSF ಕಡಬ
ಸೆಕ್ಟರ್
നല്ല അറിവുകൾ
1. *PAN* - permanent account number.
2. *PDF* - portable document format.
3. *SIM* - Subscriber Identity Module.
4. *ATM* - Automated Teller machine.
5. *IFSC* - Indian Financial System Code.
6. *FSSAI(Fssai)* - Food Safety & Standards Authority of India.
7. *Wi-Fi* - Wireless fidelity.
8. *GOOGLE* - Global Organization Of Oriented Group Language Of Earth.
9. *YAHOO* - Yet Another Hierarchical Officious Oracle.
10. *WINDOW* - Wide Interactive Network Development for Office work Solution.
11. *COMPUTER* - Common Oriented Machine. Particularly United and used under Technical and Educational Research.
12. *VIRUS* - Vital Information Resources Under Siege.
13. *UMTS* - Universal Mobile Telecommunicati ons System.
14. *AMOLED* - Active-matrix organic light-emitting diode.
15. *OLED* - Organic light-emitting diode.
16. *IMEI* - International Mobile Equipment Identity.
17. *ESN* - Electronic Serial Number.
18. *UPS* - Uninterruptible power supply.
19. *HDMI* - High-Definition Multimedia Interface.
20. *VPN* - Virtual private network.
21. *APN* - Access Point Name.
22. *LED* - Light emitting diode.
23. *DLNA* - Digital Living Network Alliance.
24. *RAM* - Random access memory.
25. *ROM* - Read only memory.
26. *VGA* - Video Graphics Array.
27. *QVGA* - Quarter Video Graphics Array.
28. *WVGA* - Wide video graphics array.
29. *WXGA* - Widescreen Extended Graphics Array.
30. *USB* - Universal serial Bus.
31. *WLAN* - Wireless Local Area Network.
32. *PPI* - Pixels Per Inch.
33. *LCD* - Liquid Crystal Display.
34. *HSDPA* - High speed down-link packet access.
35. *HSUPA* - High-Speed Uplink Packet Access.
36. *HSPA* - High Speed Packet Access.
37. *GPRS* - General Packet Radio Service.
38. *EDGE* - Enhanced Data Rates for Globa Evolution.
39. *NFC* - Near field communication.
40. *OTG* - On-the-go.
41. *S-LCD* - Super Liquid Crystal Display.
42. *O.S* - Operating system.
43. *SNS* - Social network service.
44. *H.S* - HOTSPOT.
45. *P.O.I* - Point of interest.
46. *GPS* - Global Positioning System.
47. *DVD* - Digital Video Disk.
48. *DTP* - Desk top publishing.
49. *DNSE* - Digital natural sound engine.
50. *OVI* - Ohio Video Intranet.
51. *CDMA* - Code Division Multiple Access.
52. *WCDMA* - Wide-band Code Division Multiple Access.
53. *GSM* - Global System for Mobile Communications.
54. *DIVX* - Digital internet video access.
55. *APK* - Authenticated public key.
56. *J2ME* - Java 2 micro edition.
57. *SIS* - Installation source.
58. *DELL* - Digital electronic link library.
59. *ACER* - Acquisition Collaboration Experimentation Reflection.
60. *RSS* - Really simple syndication.
61. *TFT* - Thin film transistor.
62. *AMR*- Adaptive Multi-Rate.
63. *MPEG* - moving pictures experts group.
64. *IVRS* - Interactive Voice Response System.
65. *HP* - Hewlett Packard.
*Do we know actual full form of some words???*
66. *News paper =*
_North East West South past and present events report._
67. *Chess =*
_Chariot, Horse, Elephant, Soldiers._
68. *Cold =*
_Chronic Obstructive Lung Disease._
69. *Joke =*
_Joy of Kids Entertainment._
70. *Aim =*
_Ambition in Mind._
71. *Date =*
_Day and Time Evolution._
72. *Eat =*
_Energy and Taste._
73. *Tea =*
_Taste and Energy Admitted._
74. *Pen =*
_Power Enriched in Nib._
75. *Smile =*
_Sweet Memories in Lips Expression._
76. *etc. =*
_End of Thinking Capacity_
77. *OK =*
_Objection Killed_
78. *Or =*
_Orl Korec (Greek Word)_
79. *Bye =*♥
_Be with you Everytime._
*share these meanings as majority of us don't know*👌👌👌👌👌👌👌👌
Karnataka RTO Registaration Number Series List.
List of vehicle registration series for the state of Karnataka, India. It may be helpful to identify that any specific vehicle is belongs to which past of Karnataka RTO. Keep this list handy ?
List of Karnataka RTO series district wise.
KA-01 Bengaluru/Bangalore Central, Koramangala
KA-02 Bengaluru/Bangalore West, Rajajinagar
KA-03 Bengaluru/Bangalore East, Indiranagar
KA-04 Bengaluru/Bangalore North, Yeshwanthpur
KA-05 Bengaluru/Bangalore South, Jayanagar 4th block
KA-06 Tumakuru
KA-07 Kolar
KA-08 Kolar Gold Fields (KGF)
KA-09 Mysuru West
KA-10 Chamrajnagar
KA-11 Mandya
KA-12 Madikeri
KA-13 Hassan
KA-14 Shivamogga
KA-15 Sagara
KA-16 Chitradurga
KA-17 Davangere
KA-18 Chikkamagaluru
KA-19 Mangaluru (Kudla)
KA-20 Udupi
KA-21 Puttur
KA-22 Belagavi
KA-23 Chikkodi
KA-24 Bailhongal
KA-25 Dharwad
KA-26 Gadag
KA-27 Haveri
KA-28 Bijapur
KA-29 Bagalkote
KA-30 Karwar
KA-31 Sirsi
KA-32 Gulbarga
KA-33 Yadgir
KA-34 Ballari
KA-35 Hospet
KA-36 Raichur
KA-37 Koppal
KA-38 Bidar
KA-39 Bhalki
KA-40 Chikkaballapur
KA-41 Bengaluru Western Suburbs: Kengeri
KA-42 Ramanagara
KA-43 Devanahalli – Kempegowda International Airport, Bengaluru Rural District
KA-44 Tiptur Tumakuru District
KA-45 Hunsur , Mysore District
KA-46 Sakleshpur , Hassan District
KA-47 Honnavar
KA-48 Jamkhandi
KA-49 Gokak
KA-50 Bengaluru Northern Suburbs: Yelahanka
KA-51 Bengaluru Southern Suburbs: Electronics City (BTM 4th Stage)
KA-52 Nelamangala, Bengaluru Rural District
KA-53 Bengaluru Eastern Suburbs: Krishnarajapuram
KA-54 Nagamangala
KA-55 Mysuru East
KA-56 Basavakalyan
KA-57 Shantinagar, Bengaluru Urban District
KA-59 Chamrajpet, Bengaluru Urban District
KA-60 R.T. Nagar, Bengaluru Urban District
KA-61 Marathahalli, Bengaluru Urban District
KA-62 Surathkal, Mangaluru
KA-63 Hubli
KA-64 Madhugiri, Tumakuru District
KA-65 Dandeli
KA-66 Tarikere
KA-67 Sedam
KA-##-F, KA-##-FA, KA-57-F Karnataka State Road Transport Corporation and BMTC vehicles
KA-##-G, KA-##-GA, KA-##-GZ Government of Karnataka
Don’t forget to share this information.
10 division
50 sector
436 unit
ULLALA
MANGLORE
SURATKAL
Moodabidre
BANTWALA
Vitla
SULLIA
PUTTUR
UPPINANGADY
Belthangadi
Dvsn. Sctr
Bantwal: 4
Blthngd: 5
Mnglr: 3
Mdbdri: 4
Puttur: 6
Surthkl: 4
Sulia: 3
Ullal: 11
Uppngd: 6
Vitla: 4
Total. 50
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ (ರಿ) ಎಸ್ಸೆಸ್ಸಪ್ ಇರುವಂಬಳ್ಳ ಶಾಖೆ ಇದರ ಅರ್ಧ ವಾರ್ಷಿಗ ಕೌನ್ಸಿಲ್ ದಿನಾಂಕ 13/7/2017 ರಂದು ಗುರುವಾರ ರಾತ್ರಿ 9 ಘಂಟೆಗೆ ಸರಿಯಾಗಿ ಶಾಖಾ ಅಧ್ಯಕ್ಷರಾದ ಅಬ್ದುಲ್ ಕಾದರ್ ಬಿ.ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ದುವಾ ನೇತೃತ್ವವನ್ನು ಕೆ.ಪಿ ಹಸೈನಾ
ರ್ ಮದನಿ ಉಸ್ತಾದರು ನರವೇರಿಸಿದರು.
ಉಧ್ಘಾಟನೆಯನ್ನು ಎಸ್ಸೆಸ್ಸಪ್ ಜಾಲ್ಸೂರ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹುಸೖೆನ್ ಇರುವಂಬಳ್ಳ ನಡೆಸಿದರು.
ಪ್ರಧಾನ ಕಾರ್ಯದರ್ಶಿ ಮಹ್ ಷೂಕ್ ಕೆ.ಹೆಚ್ ವರದಿ ವಾಚಿಸಿದರು. ಕೋಶಾಧಿಕಾರಿ ಕಲಂದರ್ ಶಾಫಿ ಲೆಕ್ಕ ಪತ್ರ ಮಂಡಿಸಿದರು. ವೀಕ್ಷಕರಾಗಿ ಆಗಮಿಸಿದ ಎಸ್ಸೆಸ್ಸಫ್ ಸುಳ್ಯ ಡಿವಿಷನ್ ಕಾರ್ಯದರ್ಶಿ ಅಬ್ಬಾಸ್ ಎ.ಬಿ ಸಂಘಟನೆ ಕುರಿತು ತರಬೇತಿಯನ್ನು ನೀಡಿದರು.
ನಂತರ ಕಾರ್ಯಕಾರಿ ಸಮಿತಿಯಲ್ಲಿ ಕೆಲ ಬದಲಾವಣೆಯನ್ನು ತರಲಾಯಿತು.
ಅಧ್ಯಕ್ಷರು ಅಬ್ದುಲ್ ಖಾದರ್ ಬಿ.ಎಂ
ಉಪಾಧ್ಯಕ್ಷರು ಅಬ್ಬಾಸ್ ಐ.ಎಂ ಮತ್ತು ಸವಾದ್ ಎಂ
ಪ್ರಧಾನ ಕಾರ್ಯದರ್ಶಿ ಮಹ್ ಷೂಕ್
ಕಾರ್ಯದರ್ಶಿ ಯಾಹ್ಯಾ ಗೊರಡ್ಕ ಮತ್ತು ಇರ್ಷಾದ್ ಕೆ.ಐ
ಕೋಶಾಧಿಕಾರಿ ಕಲಂದರ್ ಶಾಫಿ ಐ.ಹೆಚ್
ಕನ್ವೀನರ್ ಗಳಾಗಿ
ಎಸ್.ಬಿ.ಎಸ್ ಅಬ್ಬಾಸ್ ಐ.ಎಂ
ವೆಲ್ಪೇರ್ ಶಾಫಿ ಪುಲಿಯಡಿ
ಹೈಸ್ಕೂಲ್ ಸವಾದ್ ಎಂ
ಕ್ಯಾಂಪಸ್ ಸಿಯಾಬ್ ಜಿ.ಎ
ದಅವ ಸಲೀಮ್ ಪುಲಿಯಡಿ
ಮಾಧ್ಯಮ ಸವಾದ್ ಎಂ
ಎಜುಕೇಷನ್ ಕೇರಿಯರ್ ಗೈಡೆನ್ಸ್ ಖಲೀಲ್ ಕೆ ಐ.
ಸದಸ್ಯರಾಗಿ ಹುಸೈನ್, ಜವಾದ್, ಅಶ್ರಫ್ ಕೆ, ಹಸೈನಾರ್, ಕಯಾಬು ಕೆ.ಕೆ ಇವರನ್ನು ಆಯ್ಕೆ ಮಾಡಲಾಯಿತು.
ಶಾಖಾ ಕೌನ್ಸಿಲರ್ ಗಳು ಹಾಗು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಲಿಸಿದರು. ಮಹ್ ಷೂಕ್ ಸ್ವಾಗತಿಸಿ ಇರ್ಷಾದ್ ವಂದಿಸಿದರು.
ಎಸ್ಸೆಸ್ಸಪ್ ಇರುವಂಬಳ್ಳ ಶಾಖಾ ವತಿಯಿಂದ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ದಿನಾಂಕ ಮೇ 16 ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಮೂಸ ಕುಂಞಿ ರವರ ಸ್ವಗೃಹದಲ್ಲಿ ನಡೆಯಿತು. ಹನೀಪ್ ಸಅದಿ ಮೈತ್ತಡ್ಕ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿ ಕೊನೆಯಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸಿಗೆ ಇರುವ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದರು.ಎಸ್ಸೆಸ್ಸಪ್ ಇರುವಂಬಳ್ಳ ಶಾಖಾ ನಾಯಕರು ಹಾಗು ಕಾರ್ಯಕರ್ತರು ಎಸ್.ವೈ.ಎಸ್ ಇರುವಂಬಳ್ಳ ಶಾಖಾ ನಾಯಕರು ಹಾಗು ಕಾರ್ಯಕರ್ತರು, ಊರಿನ ಮಹನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಎಸ್.ಎಸ್.ಎಫ್ ಜಾಲ್ಸೂರ್ ಸೆಕ್ಟರ್ ವತಿಯಿಂದ ಎಸ್.ಬಿ.ಎಸ್ ವಿದ್ಯಾರ್ಥಿಗಳ ಸೆಕ್ಟರ್ ಮಟ್ಟದ ಸ್ಲೇಟ್ ಶಿಬಿರವು ಸುಣ್ಣಮೂಲೆ ಮದ್ರಸಾ ವಠಾರದಲ್ಲಿ ಗುರುವಾರ ಮಧ್ಯಾಹ್ನ 2.30 ಕ್ಕೆ ಸರಿಯಾಗಿ ನಡೆಯಿತು.ಸೆಕ್ಟರ್ ಅಧ್ಯಕ್ಷರಾದ ನಾಸಿರ್ ಬಾಹಸನಿ ಸುಣ್ಣಮೂಲೆ ಅಧ್ಯಕ್ಷತೆಯಲ್ಲಿ ಸ್ಥಳೀಯ ಖತೀಬರಾದ ಕರೀಂ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸಲಾಂ ಝುಹ್ರಿ ದುವಾ ನಿರ್ವಹಿಸಿದರು.
ಡಿವಿಷನ್ ಎಸ್.ಬಿ.ಎಸ್ ಕನ್ವೀನರ್ ಹನೀಪ್ ಸಖಾಫಿ ಬೆಳ್ಳಾರೆ ಕ್ಯಾಂಪ್ ನಡೆಸುವ ಉದ್ದೇಶ ವನ್ನು ವಿವರಿಸಿದರು.
ತರಗತಿ ವಿಭಾಗ ಒಂದು "ನಾನೊಂದು ಕಥೆ ಹೇಳುತ್ತೇನೆ" ಎಂಬ ವಿಷಯದಲ್ಲಿ ಲತೀಪ್ ಸಖಾಫಿ ಮಾಡನ್ನೂರ್ ತರಬೇತಿಯನ್ನು ನೀಡಿದರು.
ತರಗತಿ ವಿಭಾಗ ಎರಡು "ದ ಹೀರೋ" ಎಂಬ ವಿಷಯದಲ್ಲಿ ಎಸ್.ಎಸ್.ಎಪ್ ಬದಿಯಡ್ಕ ಡಿವಿಷನ್ ಕಾರ್ಯದರ್ಶಿ ಕರೀಂ ಜೌಹರಿ ವಿದ್ಯಾರ್ಥಿಗಳಿಗೆ ಉತ್ತಮರೀತಿಯಲ್ಲಿ ತರಬೇತಿಯನ್ನು ನೀಡಿದರು.
ಜಾಲ್ಸೂರ್ ಸೆಕ್ಟರ್ ವ್ಯಾಪ್ತಿಯ 6 ಶಾಖೆಗಳಿಂದ ಸುಮಾರು 50ಕ್ಕೂ ಮಿಕ್ಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಮೀದ್ ಸುಣ್ಣಮೂಲೆ, ಅಲೀಚ್ಚ ಮಂಡೆಕೋಲು, ಲತೀಪ್ ಸಖಾಫಿ ಗೂನಡ್ಕ, ಪಿ.ಎ ಮಹಮ್ಮದ್, ಅಬ್ದುಲ್ ರಹ್ಮಾನ್ ಸಅದಿ, ಸಿದ್ದೀಕ್ ಕಟ್ಟೆಕಾರ್ಸ್, ಮಜೀದ್ ಸುಣ್ಣಮೂಲೆ, ಕಲೀಲ್ ಝುಹ್ರಿ, ಇಬ್ರಾಹಿಂ ಅಂಜದಿ, ಜಬ್ಬಾರ್ ಸಖಾಫಿ, ಕಬೀರ್ ಜಟ್ಟಿಪಳ್ಳ, ಪೈಝಲ್ ಝುಹ್ರಿ ಉಪಸ್ಥಿತರಿದ್ದರು.
ಎಸ್.ಬಿ.ಎಸ್ ಸೆಕ್ಟರ್ ಕನ್ವೀನರ್ ನೌಪಲ್ ಸಅದಿ ಸ್ವಾಗತಿಸಿ ಸೆಕ್ಟರ್ ಪ್ರ.ಕಾರ್ಯದರ್ಶಿ ಹುಸೈನ್ ಇರುವಂಬಳ್ಳ ವಂದಿಸಿದರು.ಅಬ್ಬಾಸ್ ಎ.ಬಿ ಕಾರ್ಯಕ್ರಮ ನಿರೂಪಿಸಿದರು.
SSF ಇರುವಂಬಳ್ಳ ಶಾಖಾ ವತಿಯಿಂದ ಎಸ್ಸೆಸ್ಸಪ್ ಸ್ಥಾಪಕ ದಿನದ ಪ್ರಯುಕ್ತ ದ್ವಜಾರೋಹಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಡಿವಿಷನ್ ಕಾರ್ಯದರ್ಶಿ ಅಬ್ಬಾಸ್ ಎ.ಬಿ ಇರುವಂಬಳ್ಳ ಶಾಖಾ ಪ್ರಧಾನ ಕಾರ್ಯದರ್ಶಿ ಮಹ್ ಷೂಕ್ ಇರುವಂಬಳ್ಳ ಶಾಖಾ ಉಪಾಧ್ಯಕ್ಷ ಅಬ್ಬಾಸ್ ಐ.ಎಂ ಹಾಗು *SSF ಮತ್ತು SBS*ನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಲಿಸಲಾಯಿತು.
ಕಾಸರಗೋಡು ಸಮೀಪ ಚೂರಿ ಎಂಬಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ರಿಯಾಸ್ ಮುಸ್ಲಿಯಾರ್ ಉಸ್ತಾದರ ಮನೆಗೆ KCF UAE ನ್ಯಾಷನಲ್ ಕಾರ್ಯದರ್ಶಿ ಉಸ್ಮಾನ್, SSF ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಗೇರಿ, ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್ ಸದಸ್ಯರು SSF ನಿಕಟ ಪೂರ್ವ ರಾಜ್ಯಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರು SSF ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಮೊಗರ್ಪಣೆ ಸುಳ್ಯ, ಭೇಟಿ ನೀಡಿ ಮನೆಯವರನ್ನು ಸ್ವಾಂತನ ಪಡಿಸಿ ದುವಾ ನರವೇರಿಸಿದರು.
ಕಾಸರಗೋಡು .ಮಾ 20 , ಚೂರಿ ಎಂಬಲ್ಲಿ ನಡೆದ ಮದ್ರಸ ಅದ್ಯಾಪಕ ಕೊಟ್ಟಮುಡಿ ಆಝಾದ್ ನಗರ ನಿವಾಸಿ ರಿಯಾಜ್ ಮುಸ್ಲಿಯಾರವರ ಭೀಕರ ಹತ್ಯೆಯನ್ನು SSF ಜಾಲ್ಸೂರ್ ಸೆಕ್ಟರ್ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಈ ಭೀಕರ ಕೊಲೆಯ ಹಿಂದಿರುವ ದುಷ್ಟಶಕ್ತಿಗಳನ್ನು ಕಾನೂನಿನಡಿಯಲ್ಲಿ ತಕ್ಷಣ ಬಂಧಿಸಿ, ಅಪರಾಧಿಗಳಿಗೆ ಉಗ್ರ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಪಡಿಸಿದೆ.
*ಪ್ರತಿಯೊಬ್ಬ ಕಾರ್ಯಕರ್ತರು ಫಾತಿಹ ,ತಹ್ಲೀಲ್,ಯಾಸೀನ್, ಅತಿ ಹೆಚ್ಚು ಹೇಳಿ ಹದಿಯ ಮಾಡಬೇಕು.ಹಾಗೂ ಮಯ್ಯತ್ ನಮಾಜ್ ಮಾಡಲು..ಕರೆ ನೀಡಿದೆ.*
ಅಲ್ಲಾಹು ಅವರ ಕುಟುಂಬಕ್ಕೆ ಸಮಾಧಾನ ನೀಡಲಿ..
- ಆಮೀನ್
*SSF ಜಾಲ್ಸೂರ್ ಸೆಕ್ಟರ್ ಸಮಿತಿ*
ಬಿ.ಸಿ.ರೋಡು: ಝೈನುಲ್ ಮುಹಖ್ಖಿಖೀನ್ ತ್ವಾಹಿರುಲ್ ಅಹ್ದಲ್ ತಂಙಳ್ ರವರು ಕಳೆದ 25 ವರ್ಷಗಳ ಮುಂಚೆ ಕಟ್ಟಿ ಬೆಳೆಸಿದ *ಮುಹಿಮ್ಮಾತ್ ವಿದ್ಯಾ ಸಂಸ್ಥೆ*ಯ ಸಿಲ್ವರ್ ಜ್ಯುಬಿಲಿ ಮಾಹ ಸಮ್ಮೇಳನವು ಎಪ್ರಿಲ್ 27 ರಿಂದ 20ರ ವರೆಗೆ ನಡೆಯಲಿದ್ದು, ಇದರ ಪ್ರಚಾರಾರ್ಥ ಜಿಲ್ಲೆಯ ಪ್ರತೀ ಶಾಖೆ,ಸೆಕ್ಟರ್,ಡಿವಿಷನ್ ಗಳಲ್ಲಿ ಬ್ಯಾನರ್ ಅಳವಡಿಸಿ, ಪ್ರತೀ ಶಾಖೆಗಳಿಂದ ಕನಿಷ್ಠ ಒಂದು ವೈಕಲ್ ಮಾಡಿ ಗರಿಷ್ಠ ಕಾರ್ಯಕರ್ತರನ್ನು ಭಾಗವಹಿಸುವಂತೆ ಮಾಡಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಕರೆ ನೀಡಿದ್ದಾರೆ.
➖➖➖➖➖➖➖➖➖
G.Convenor
*SSF ⓂEDIA WING*
D.K.District
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕಾಸರಗೋಡು ರಸ್ತೆ ಸಮೀಪ ಮಾಪಳಡ್ಕ ಎಂಬಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ„ ಜಾತಿ, ಮತ,ಪಂಥ, ಕುಲ ವರ್ಗ,ವರ್ಣ, ಭೇದವಿಲ್ಲದೆ ಸಹಸ್ರಾರು ಜನರ ಕಷ್ಟ ಕಾರ್ಪಣ್ಯಗಳಿಗೆ ಹಾಗೂ ರೋಗ ರುಜಿನ, ದುಃಖ-ದುಮ್ಮಾನಗಳಿಗೆ ತಮ್ಮ ಅಪಾರ ಪವಾಡಗಳಿಂದ ಪರಿಹಾರ ಕೇಂದ್ರವಾಗಿ ಪ್ರಜ್ವಲಿಸುತ್ತಿರುವ ಹಝ್ರತ್ ವಲಿಯುಲ್ಲಾಹಿರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು 15 ರಿಂದ 17 ರ ತನಕ ವಿಜೃಂಭಣೆಯಿಂದ ನಡೆಸಲಾಗುವುದು.
ದಿನಾಂಕ:15/04/2017 ರಂದು ಉದ್ಘಾಟನಾ ಸಮಾರಂಭ ಹಾಗು ಮತ ಪ್ರಭಾಷಣ
ದಿನಾಂಕ:16/04/2017 ರಂದು ವಾರ್ಷಿಕ ದಿಕ್ರ್ ನೇರ್ಚೆ ಮಜ್ಲಿಸ್ ಹಾಗು ಮತ ಪ್ರಭಾಷಣ.
ದಿನಾಂಕ:17/04/2017 ರಂದು ಮತ ಪ್ರಭಾಷಣ ಹಾಗು ಸಮಾರೋಪ ಸಮಾರಂಭ
ಎಲ್ಲರು ಭಾಗವಹಿಸಿರಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿರಿ..............
ಸರ್ವರಿಗೂ ಆದರದ ಸ್ವಾಗತ ಬಯಸುವ:-
ಅಧ್ಯಕ್ಷರು ಹಾಗು ಸರ್ವ ಸದಸ್ಯರು ಮತ್ತು ಕಾರ್ಯಕರ್ತರು
SYS, SSF,SBS ಇರುವಂಬಳ್ಳ ಯುನಿಟ್
🍀ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಮುಸ್ಲಿಂ ಸಮಾಜಕ್ಕೆ ಒಳಿತು ನಿರ್ಣಯಿಸುವ ಅತೀ ಉತ್ತಮ ಉಲಮಾ ಸಂಘಟನೆಯಾಗಿದೆ.🍀
➖➖➖➖➖➖➖
✍�ಗಫೂರ್ ಬಾಯಾರ್
➖➖➖➖➖➖➖
💺ಅಧ್ಯಕ್ಷರು:
--------------------
0⃣1⃣
ಶೈಖುನಾ ರಈಸುಲ್ ಉಲಮಾ E ಸುಲೈಮಾನ್ ಮುಸ್ಲಿಯಾರ್. ಒದುಕುಂಙಲ್. ಮಲಪ್ಪುರಂ. [74]
_______________________
🔷ಪ್ರಧಾನ ಕಾರ್ಯದರ್ಶಿ:
------------------------
0⃣2⃣
ಶೈಖುನಾ ಸುಲ್ತಾನುಲ್ ಉಲಾಮ AP ಅಬೂಬಕರ್ ಮುಸ್ಲಿಯಾರ್, ಕಾಂತಪುರಂ ಕೋಝಿಕೋಡ್. [77]
_______________________
🔷ಕೋಶಾಧಿಕಾರಿ:
--------------------------
0⃣3⃣
ಶೈಖುನಾ ಕನ್ಝುಲ್ ಉಲಮಾ ಹಂಝ ಮುಸ್ಲಿಯಾರ್, ಚಿತ್ತಾರಿ, ಕಣ್ಣೂರ್. [77]
______________________
🔶ಉಪಾಧ್ಯಕ್ಷರುಗಳು:
----------------------------
0⃣4⃣
ಶೈಖುನಾ ಸಯ್ಯದ್ ಅಲಿ ಬಾಫಕೀ ತಂಙಳ್, ಕೋಯಿಲಾಂಡಿ, ಕೋಝಿಕೋಡ್.
0⃣5⃣
ಶೈಖುನಾ ತಾಜುಶ್ಶರೀಅ ಅಲೀಕುಂಞ್ಞಿ ಉಸ್ತಾದ್ ಶಿರಿಯ. ಕಾಸರಗೋಡ್ (81)
0⃣6⃣
ಶೈಖುನಾ AK ಅಬ್ದುಲ್ ರಹ್ಮಾನ್ ಉಸ್ತಾದ್ ಕೋಝಿಕೋಡ್. (74)
_______________________
ಜೊತೆಕಾರ್ಯದರ್ಶಿಗಳು:
----------------------------
0⃣7⃣
ಶೈಖುನಾ AP ಮುಹಮ್ಮದ್ ಮುಸ್ಲಿಯಾರ್ ಕಾಂತಪುರo, ಕೋಝಿಕ್ಕೋಡ್ (66)
0⃣8⃣
ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಪೊನ್ಮಳ. ಮಲಪ್ಪುರಂ. (62)
0⃣9⃣
ಶೈಖುನಾ ಅಬ್ದುರ್ರಹ್ಮಾನ್ ಸಖಾಫಿ ಪೇರೋಡ್, ಕಣ್ಣೂರ್. (57)
_______________________
💢ಮುಶಾವರ ಸದಸ್ಯರು💢
1⃣0⃣
ಅಲ್ ಉಸ್ತಾದ್ ಬೀರಾನ್ ಕುಟ್ಟಿ ಮುಸ್ಲಿಯಾರ್, ವಾಳಕುಳಂ (80)
1⃣1⃣
ಅಲ್ ಉಸ್ತಾದ್ ಅಬೂಬಕರ್ ಮುಸ್ಲಿಯಾರ್, ವೆಮ್ಮನಾಡ್, (80)
1⃣2⃣
ಅಲ್ ಉಸ್ತಾದ್ PM ಹೈದ್ರೋಸ್ ಮುಸ್ಲಿಯಾರ್, ಕೊಲ್ಲಂ (78).
1⃣3⃣
ಅಲ್ ಉಸ್ತಾದ್ ಅಬ್ದುಲ್ ಹಮೀದ್ ಮುಸ್ಲಿಯಾರ್, ಚಾಲಾಡ್ (77).
1⃣4⃣
ಅಲ್ ಉಸ್ತಾದ್ ಕುಞಮ್ಮು ಮುಸ್ಲಿಯಾರ್, ಕೋಟ್ಟೂರ್ (75).
1⃣5⃣
ಅಲ್ ಉಸ್ತಾದ್ N ಅಲಿ ಮುಸ್ಲಿಯಾರ್ ಕುಮರಂ, ಪುತ್ತೂರ್ (73)
1⃣6⃣
ಅಲ್ ಉಸ್ತಾದ್ VPM ಫೈಝಿ ವೀಲ್ಯಾಪಳ್ಳಿ (73)
1⃣7⃣
ಅಲ್ ಉಸ್ತಾದ್ ಮುಹಮ್ಮದ್ ಮುಸ್ಲಿಯಾರ್, ಕಟ್ಟಿಪ್ಪಾರ (71)
1⃣8⃣
ಅಲ್ ಉಸ್ತಾದ್ MT ಮಾನು ಮುಸ್ಲಿಯಾರ್, ಮೊಳ್ಳೂರ್ (71)
1⃣9⃣
ಅಲ್ ಉಸ್ತಾದ್ ಹಸ್ಸನ್ ಮುಸ್ಲಿಯಾರ್, ವಯನಾಡ್ (70)
2⃣0⃣
ಅಲ್ ಉಸ್ತಾದ್ ಬಾವ ಮುಸ್ಲಿಯಾರ್ ಕೋಡಂಬುಝ (70)
2⃣1⃣
ಶರಫುಲ್ ಉಲಮಾ PM ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ (70)
2⃣2⃣
ಅಲ್ ಉಸ್ತಾದ್ ಖಾಝಿ ಇಬ್ರಾಹಿಂ ಮುಸ್ಲಿಯಾರ್, ಬೇಕಲ್ (69),
2⃣3⃣
ಅಲ್ ಉಸ್ತಾದ್ KP ಮುಹಮ್ಮದ್ ಮುಸ್ಲಿಯಾರ್, ಕೊಂಬಂ (69)
2⃣4⃣
ಅಲ್ ಉಸ್ತಾದ್ ಸಯ್ಯಿದ್ ಹಾಮಿದ್ ಕೋಯಮ್ಮ ಅಲ್-ಬುಖಾರಿ, ಮಟ್ಟೂಲ್ ಕಣ್ಣೂರ್. (66)
2⃣5⃣
ಅಲ್ ಉಸ್ತಾದ್ ಅಬೂ ಹನೀಫಲ್ ಫೈಝಿ, ತೆನ್ನಲ (66)
2⃣6⃣
ಅಲ್ ಉಸ್ತಾದ್ C ಮುಹಮ್ಮದ್ ಫೈಝಿ, ಪಾನೂರ್. ಕಣ್ಣೂರ್ (61)
2⃣7⃣
ಅಲ್ ಉಸ್ತಾದ್ ಹಂಝ ಮುಸ್ಲಿಯಾರ್ ಮಞಪಟ್ಟ (60)
2⃣8⃣
ಅಲ್ ಉಸ್ತಾದ್ ಅಬ್ದುರ್ರಹ್ಮಾನ್ ಫೈಝಿ, ಮಾರಾಯಮಂಗಳಂ (60)
2⃣9⃣
ಅಲ್ ಉಸ್ತಾದ್ ಅಬ್ದು ಮುಸ್ಲಿಯಾರ್, ತಾನಳ್ಳೂರ್ (59)
3⃣0⃣
ಅಲ್ ಉಸ್ತಾದ್ PV ಮೊಯ್ದೀನ್ ಕುಟ್ಟಿ ಮುಸ್ಲಿಯಾರ್, ತಯಾಪ್ರ (59)
3⃣1⃣
ಅಲ್ ಉಸ್ತಾದ್ ಮೊಯ್ದಿನ್ ಕುಟ್ಟಿ ಬಾಖವಿ, ಪೊಂಮ್ಮಲ (59)
3⃣2⃣
ಅಲ್ ಉಸ್ತಾದ್ ಸಯ್ಯದ್ ಇಬ್ರಾಹಿಮುಲ್ ಖಲೀಲುಲ್ ಬುಖಾರಿ, ಮಲಪ್ಪುರಂ (52)
3⃣3⃣
ಅಲ್ ಉಸ್ತಾದ್ ಮುಹಮ್ಮದ್ ಸಖಾಫಿ, ತ್ರಿಕರಿಪ್ಪುರಂ. ಕಾಸರಗೋಡ್ (52)
3⃣4⃣
ಅಲ್ ಉಸ್ತಾದ್ ಇಝುದ್ದೀನ್ ಕಾಮಿಲ್ ಸಖಾಫಿ, ಕೊಲ್ಲಂ (51)
3⃣5⃣
ಅಲ್ ಉಸ್ತಾದ್ ಹುಸೈನ್ ಸಖಾಫಿ, ಚುಳ್ಳಿಕ್ಕೋಡ್ (48)
3⃣6⃣
ಅಲ್ ಉಸ್ತಾದ್ ಹಝ್ರತ್
ಮುಖ್ತಾರ್ ಬಾಖವಿ (46)
3⃣7⃣
ಅಲ್ ಉಸ್ತಾದ್ ಚೆರುಶ್ಶೋಲ ಅಬ್ದುಲ್ ಜಲೀಲ್ ಸಖಾಫಿ
3⃣8⃣
ಅಲ್ ಉಸ್ತಾದ್ ಅಬ್ದುಲ್ ಅಝೀಝ್ ಸಖಾಫಿ ವೆಳ್ಳಯೂರ್.
3⃣9⃣
ಅಲ್ ಉಸ್ತಾದ್ ಕೆ.ಎಸ್.ಆಟ್ಟಕ್ಕೋಯ ತಂಗಳ್ ಕುಂಬೋಳ್.
4⃣0⃣ ಅಲ್ ಉಸ್ತಾದ್ ಸಯ್ಯಿದ್ ಫಝಲ್ ಕೋಯಮ್ಮ ಕೂರತ್ ತಂಗಳ್
_____________________
[ ಬ್ರೆಕಟ್ ನಲ್ಲಿ ಇರುವ ಪ್ರಾಯ 2016 ರದ್ದು]
ಅಲ್ಲಾಹುನೇ... ನಮ್ಮ ಆಲಿಂಗಳಿಗೆ ಆರೋಗ್ಯವು, ದೀರ್ಘಾಯಸ್ಸು, ನೀಡು... ಅವರ ನೆರಳಿನಲ್ಲಿ ಮರಣದವರೆಗೆ ಜೀವಿಸಲು ನಮಗೆ ತೌಫೀಕ್ ನೀಡು ಆಮೀನ್.
✍ಗಫೂರ್ ಬಾಯಾರ್
05:03:2017
SSF ಜಾಲ್ಸೂರು ಸೆಕ್ಟರ್ ಹಾಗೂ SSF ಸುಣ್ಣಮೂಲೆ ಶಾಖೆ ಇದರ ಜಂಟಿ ಆಶ್ರಯದಲ್ಲಿ ಶೈಖ್ ರಿಫಾಯೀ ಅನುಸ್ಮರಣೆ ಹಾಗೂ ನಮ್ಮನ್ನಗಳಿದ SSF ಕಾರ್ಯಕರ್ತ ಖಲಂದರ್ ಮಾಂಬ್ಳಿಯವರ ಮೇಲೆ ತಹ್ಲೀಲ್ ಸಮರ್ಪಣೆ ಮತ್ತು SSF ನಾಯಕರಿಗೆ ಸನ್ಮಾನ ಕಾರ್ಯಕ್ರಮವು ಅಹಮದುಲ್ ಬದವೀ ಜುಮಾ ಮಸೀದಿ ಸುಣ್ಣಮೂಲೆಯಲ್ಲಿ ನಡೆಯಿತು. ಸುಣ್ಣಮೂಲೆ ಖತೀಬ್ ಅಬ್ದುಲ್ ಕರೀಂ ಸಖಾಫಿ ದುಆ ನೆರವೇರಿಸಿ,SSF ಸುಳ್ಯ ಡಿವಿಷನ್ ಕ್ಯಾಂಪಸ್ ಚೈರ್ಮೇನ್ ಫೈಝಲ್ ಝುಹ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ದಾರುಲ್ ಇಹ್ಸಾನ್ ಬದಿಯಡ್ಕ ಇದರ ಸಾರಥಿ ಬಶೀರ್ ಸಖಾಫಿ ಕೊಲ್ಯಂ ಅನುಸ್ಮರಣಾ ಪ್ರಭಾಷಣಗೈದರು.SSF ರಾಜ್ಯ ಸದಸ್ಯರಾದ ಅಬ್ದುರ್ರಹ್ಮಾನ್ ಮೊಗರ್ಪಣೆ ಮತ್ತು SSF ದ.ಕ.ಜಿಲ್ಲಾ ಸದಸ್ಯರಾದ ಕಬೀರ್ ಜಟ್ಟಪಳ್ಳ ಶುಭಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ SYS ಸುಳ್ಯ ಸೆಂಟರ್ ಅದ್ಯಕ್ಷ ಅಶ್ರಫ್ ಸಅದಿ, ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ, ಸುಣ್ಣಮೂಲೆ ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಪಿ.ಎ.,SYS ಸುಣ್ಣಮೂಲೆ ಬ್ರಾಂಚ್ ಅದ್ಯಕ್ಷ ಅಬ್ದುರ್ರಹ್ಮಾನ್ ಸಅದಿ, ಅಡ್ವಕೇಟ್ ಅಬೂಬಕ್ಕರ್ ಅಡ್ಕಾರು,ಕಯಬು ಕೇನಾಜೆ,ಕೆ.ಸಿ.ಎಫ್.ಸದಸ್ಯರಾದ ಅಬ್ದುರ್ರಝಾಕ್ ಹಾಜಿ ಇರುವಂಬಳ್ಳ, ಮಹಮ್ಮದ್ ಅಲಿ ಮಂಡೆಕೋಲು, ಮುಕ್ತಾರ್ ಮೇನಾಲ, SSF ಸುಳ್ಯ ಡಿವಿಷನ್ ಕೋಶಾಧಿಕಾರಿ ಅಬ್ದುರ್ರಝಾಕ್ ಅಲೆಕ್ಕಾಡಿ,ಸಿದ್ದೀಕ್ ಎಲಿಮಲೆ,ಅಂದುಂಞಿ ಗೋರಡ್ಕ , ಬಿ.ಜೆ.ಎಂ ಇರುವಂಬಳ್ಳ ಇದರ ಅಧ್ಯಕ್ಷರಾದ ಅಬೂಬಕರ್ ಐ.ಎಂ, SSF ಸುಣ್ಣಮೂಲೆ ಶಾಖೆ ಅದ್ಯಕ್ಷ ಶರೀಫ್ ಎ.ಕೆ, ಸೆಕ್ಟರ್ ಉಪಾದ್ಯಕ್ಷ ಲತೀಫ್ ಸಅದಿ ಮಂಡೆಕೋಲು ಮುಂತಾದ ನಾಯಕರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು. SSF ರಾಜ್ಯ ಸದಸ್ಯರಾಗಿ ಆಯ್ಕೆಯಾದ ಅಬ್ದುರ್ರಹ್ಮಾನ್ ಮೊಗರ್ಪಣೆ ಮತ್ತು SSF ದ.ಕ.ಜಲ್ಲಾ ಸದಸ್ಯರಾಗಿ ಆಯ್ಕೆಯಾದ ಕಬೀರ್ ಜಟ್ಟಿಪಳ್ಳ ಇವರನ್ನು ಸನ್ಮಾನಿಸಲಾಯಿತು. SSF ಸೆಕ್ಟರ್ ಸಮಿತಿಯಲ್ಲಿದ್ದು ಇದೀಗ SYS ಗೆ ಪಾದರ್ಪನೆ ಗೈದ SSF ಜಾಲ್ಸೂರ್ ಸೆಕ್ಟರ್ ಇದರ ಮಾಜಿ ಕಾರ್ಯದರ್ಶಿ ಮಜೀದ್ ಸುಣ್ಣಮೂಲೆ ಮತ್ತು SSF ಸುಳ್ಯ ಡಿವಿಷನ್ ಮಾಜಿ ಅಧ್ಯಕ್ಷರು ಮುಹಮ್ಮದ್ ಮುಸ್ಲಿಯಾರ್ ಮಂಡೆಕೋಲು ಇವರನ್ನು ಬೀಳ್ಕೊಡಲಾಯಿತು. ನಾಸರ್ ಬಾ ಹಸನಿ ಸ್ವಾಗತಿಸಿ ಸಲಾಂ ಝುಹ್ರಿ ವಂದಿಸಿದರು ಅಬ್ಬಾಸ್ ಎ.ಬಿ.ಕಾರ್ಯಕ್ರಮವನ್ನು ನಿರೂಪಿಸಿದರು.