ಬಿ.ಸಿ.ರೋಡು: ಝೈನುಲ್ ಮುಹಖ್ಖಿಖೀನ್ ತ್ವಾಹಿರುಲ್ ಅಹ್ದಲ್ ತಂಙಳ್ ರವರು ಕಳೆದ 25 ವರ್ಷಗಳ ಮುಂಚೆ ಕಟ್ಟಿ ಬೆಳೆಸಿದ *ಮುಹಿಮ್ಮಾತ್ ವಿದ್ಯಾ ಸಂಸ್ಥೆ*ಯ ಸಿಲ್ವರ್ ಜ್ಯುಬಿಲಿ ಮಾಹ ಸಮ್ಮೇಳನವು ಎಪ್ರಿಲ್ 27 ರಿಂದ 20ರ ವರೆಗೆ ನಡೆಯಲಿದ್ದು, ಇದರ ಪ್ರಚಾರಾರ್ಥ ಜಿಲ್ಲೆಯ ಪ್ರತೀ ಶಾಖೆ,ಸೆಕ್ಟರ್,ಡಿವಿಷನ್ ಗಳಲ್ಲಿ ಬ್ಯಾನರ್ ಅಳವಡಿಸಿ, ಪ್ರತೀ ಶಾಖೆಗಳಿಂದ ಕನಿಷ್ಠ ಒಂದು ವೈಕಲ್ ಮಾಡಿ ಗರಿಷ್ಠ ಕಾರ್ಯಕರ್ತರನ್ನು ಭಾಗವಹಿಸುವಂತೆ ಮಾಡಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಕರೆ ನೀಡಿದ್ದಾರೆ.
➖➖➖➖➖➖➖➖➖
G.Convenor
*SSF ⓂEDIA WING*
D.K.District
No comments:
Post a Comment