Saturday, 29 April 2017

SSF ಇರುವಂಬಳ್ಳ ಶಾಖಾ ವತಿಯಿಂದ SSF ಸ್ಥಾಪಕ ದಿನಾಚರಣೆ

SSF ಇರುವಂಬಳ್ಳ ಶಾಖಾ ವತಿಯಿಂದ ಎಸ್ಸೆಸ್ಸಪ್ ಸ್ಥಾಪಕ ದಿನದ ಪ್ರಯುಕ್ತ ದ್ವಜಾರೋಹಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಡಿವಿಷನ್ ಕಾರ್ಯದರ್ಶಿ ಅಬ್ಬಾಸ್ ಎ.ಬಿ ಇರುವಂಬಳ್ಳ ಶಾಖಾ ಪ್ರಧಾನ ಕಾರ್ಯದರ್ಶಿ ಮಹ್ ಷೂಕ್ ಇರುವಂಬಳ್ಳ ಶಾಖಾ ಉಪಾಧ್ಯಕ್ಷ ಅಬ್ಬಾಸ್ ಐ.ಎಂ ಹಾಗು *SSF ಮತ್ತು SBS*ನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಲಿಸಲಾಯಿತು.

No comments: