Monday, 9 October 2017

ಎಸ್ಸಸ್ಸಪ್ ಇರುವಂಬಳ್ಳ ಶಾಖಾ ವತಿಯಿಂದ ಕಾರ್ಯಕರ್ತರಿಗೆ ತರಬೇತಿ ಶಿಬಿರ "TRAIN YOUR BRAIN"


ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ) ಎಸ್ಸೆ.ಸ್ಸ.ಫ್ ಇರುವಂಬಳ್ಳ ಶಾಖೆಯ ಆಶ್ರಯದಲ್ಲಿ ಟ್ರೈನ್  ಯುವರ್  ಬ್ರೈನ್ ಎಂಬ ವಿಷಯದಲ್ಲಿ ಕಾರ್ಯಕರ್ತರ ಅದ್ಯಯನ ಶಿಬಿರವು ದಿನಾಂಕ 8 - 10 - 2017ನೇ ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ಅಡ್ಕ ಎ.ಬಿ ಎಂಟರ್ ಪ್ರೈಸಸ್ ನ  ಜೀಲಾನಿ ಕಂಪೌಂಡ್ ವಠಾರದಲ್ಲಿ  ನಡೆಯಿತು. 
ಕಾರ್ಯಕ್ರಮದ ಅಧ್ಯಕ್ಷಥೆಯನ್ನು ಶಾಖಾಧ್ಯಕ್ಷರಾದ ಕಾದರ್ ಬಿ.ಎಂ ರವರು ಅಲಂಕರಿಸಿದರು. ಸೈಯ್ಯದ್ ಹುಸೈನ್ ತಂಙಳ್ ಆದೂರ್ ರವರು ದುಆ ನೆರವೇರಿಸಿದರು. ಉದ್ಘಾಟನೆಯನ್ನು ಕೆ.ಸಿ.ಎಫ್. ಅಬುದಾಭಿ ಝೋನ್ ಇದರ ಅದ್ಯಕ್ಷರಾದ ಹಸೈನಾರ್ ಅಮಾನಿ ಉಸ್ತಾದ್ ರವರು ನಿರ್ವಹಿಸಿದರು. ತರಬೇತಿಯನ್ನು ಎಸ್.ಎಸ್.ಎಪ್ ಮಾಜಿ ರಾಜ್ಯ ಉಪಾಧ್ಯಕ್ಷರು ಹಾಗು ಎಸ್.ವೈ.ಎಸ್ ಕುಂಬ್ರ ಸೆಂಟರ್  ಇದರ ಅಧ್ಯಕ್ಷರು ಬಹು  ಹಾಫಿಳ್ ಅಬ್ದುಲ್ ಸಲಾಂ ನಿಝಾಮಿ ಉಸ್ತಾದ್  ರವರು ನೀಡಿದರು. ಎಸ್.ವೈ.ಎಸ್ ಸುಳ್ಯ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ ಮತ್ತು ಎಸ್.ಎಸ್.ಎಪ್ ಸುಳ್ಯ ಡಿವಿಷನ್  ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಮ್ಜದಿ ಮಂಡಕೋಲು ಹಾಗು ಎಸ್.ಎಸ್.ಎಪ್ ಸುಳ್ಯ ಡಿವಿಷನ್  ಹೈಸ್ಕೂಲ್ ಕನ್ವೀನರ್  ಅಬ್ಬಾಸ್ ಎ.ಬಿ  ಕಾರ್ಯಕ್ರಮಕ್ಕೆ ಶುಭಾರೈಸಿ ಮಾತನಾಡಿದರು.
ನಮ್ಮ ಶಾಖೆಯಲ್ಲಿರುವ ಸಂಘಟನಾ ನೇತಾರ ಕೆ.ಸಿ.ಎಪ್ ಅಬೂದಾಬಿ ಝೊನ್ ಅದ್ಯಕ್ಷರಾದ ಹಸೈನಾರ್ ಅಮಾನಿ ಉಸ್ತಾದರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ  ಎಸ್.ವೈ.ಎಸ್ ಸುಳ್ಯ ಸೆಂಟರ್ ಅಧ್ಯಕ್ಷರಾದ ಎ.ಬಿ ಅಶ್ರಪ್ ಸಅದಿ,
ಎಸ್.ವೈ.ಎಸ್ ಸುಳ್ಯ ಸೆಂಟರ್ ಸದಸ್ಯರಾದ ಕಯಬು ಕೇನಾಜೆ , ಎಸ್.ವೈ.ಎಸ್  ಇರುವಂಬಳ್ಳ ಶಾಖೆಯ ಅದ್ಯಕ್ಷರಾದ ಬೀರಾನ್ ಹಾಜಿ ಕೇನಾಜೆ, ಪ್ರದಾನ ಕಾರ್ಯದರ್ಶಿ ಅಂದುಂಞ ಗೋರಡ್ಕ, ಇರುವಂಬಳ್ಳ ಜಮಾಅತ್ ಅದ್ಯಕ್ಷರು ಅಬೂಬಕ್ಕರ್ ಹಾಜಿ ಇರುವಂಬಳ್ಳ, ಎಸ್.ಎಸ್.ಎಪ್ ಸುಳ್ಯ ಸೆಕ್ಟರ್ ಮಾಜಿ ಅಧ್ಯಕ್ಷರು ಸಿದ್ದೀಖ್ ಕಟ್ಟೆಕಾರ್ಸ್, ಎಸ್.ಎಸ್.ಎಪ್ ಇರುವಂಬಳ್ಳ ಶಾಖಾ ಮಾಜಿ ಅದ್ಯಕ್ಷರು ಆಸಿಪ್ ಕೇನಾಜೆ, ಎಸ್.ಎಸ್.ಎಪ್ ಜಾಲ್ಸೂರ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹುಸೈನ್ ಇರುವಂಬಳ್ಳ ಕೊಶಾಧಿಕಾರಿ ಸಪ್ವಾನ್ ಸುಣ್ಣಮೂಲೆ. ಉಪಸ್ಥಿತರಿದ್ದರು.
ಎಸ್.ಎಸ್.ಎಪ್ ಇರುವಂಬಳ್ಳ ಶಾಖಾ ಪ್ರಧಾನ ಕಾರ್ಯದರ್ಶಿ ಮಹ್ಶೂಕ್ ಕೋದಪ್ಪಾಡಿಯವರು ಸ್ವಾಗತಿಸಿ
ಎಸ್.ಎಸ್.ಎಪ್ ಸಹ ಕಾರ್ಯದರ್ಶಿ ಯಾಹ್ಯಾ ಗೋರಡ್ಕ ವಂದಿಸಿದರು.











No comments: