Tuesday, 28 March 2017

ರಿಯಾಸ್ ಮುಸ್ಲಿಯಾರ್ ಉಸ್ತಾದರ ಪತ್ನಿ ಮನೆಗೆ KCF UAE ನ್ಯಾಶನಲ್ ನಾಯಕರು ಮತ್ತು SSF ರಾಜ್ಯ ನಾಯಕರ ಭೇಟಿ

ಕಾಸರಗೋಡು ಸಮೀಪ ಚೂರಿ ಎಂಬಲ್ಲಿ ದುಷ್ಕರ್ಮಿಗಳಿಂದ  ಹತ್ಯೆಗೊಳಗಾದ ರಿಯಾಸ್ ಮುಸ್ಲಿಯಾರ್ ಉಸ್ತಾದರ ಮನೆಗೆ KCF UAE ನ್ಯಾಷನಲ್ ಕಾರ್ಯದರ್ಶಿ ಉಸ್ಮಾನ್,  SSF ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಗೇರಿ, ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್ ಸದಸ್ಯರು SSF ನಿಕಟ ಪೂರ್ವ ರಾಜ್ಯಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರು SSF ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಮೊಗರ್ಪಣೆ ಸುಳ್ಯ, ಭೇಟಿ ನೀಡಿ ಮನೆಯವರನ್ನು ಸ್ವಾಂತನ ಪಡಿಸಿ ದುವಾ ನರವೇರಿಸಿದರು.

No comments: