ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕಾಸರಗೋಡು ರಸ್ತೆ ಸಮೀಪ ಮಾಪಳಡ್ಕ ಎಂಬಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ„ ಜಾತಿ, ಮತ,ಪಂಥ, ಕುಲ ವರ್ಗ,ವರ್ಣ, ಭೇದವಿಲ್ಲದೆ ಸಹಸ್ರಾರು ಜನರ ಕಷ್ಟ ಕಾರ್ಪಣ್ಯಗಳಿಗೆ ಹಾಗೂ ರೋಗ ರುಜಿನ, ದುಃಖ-ದುಮ್ಮಾನಗಳಿಗೆ ತಮ್ಮ ಅಪಾರ ಪವಾಡಗಳಿಂದ ಪರಿಹಾರ ಕೇಂದ್ರವಾಗಿ ಪ್ರಜ್ವಲಿಸುತ್ತಿರುವ ಹಝ್ರತ್ ವಲಿಯುಲ್ಲಾಹಿರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು 15 ರಿಂದ 17 ರ ತನಕ ವಿಜೃಂಭಣೆಯಿಂದ ನಡೆಸಲಾಗುವುದು.
ದಿನಾಂಕ:15/04/2017 ರಂದು ಉದ್ಘಾಟನಾ ಸಮಾರಂಭ ಹಾಗು ಮತ ಪ್ರಭಾಷಣ
ದಿನಾಂಕ:16/04/2017 ರಂದು ವಾರ್ಷಿಕ ದಿಕ್ರ್ ನೇರ್ಚೆ ಮಜ್ಲಿಸ್ ಹಾಗು ಮತ ಪ್ರಭಾಷಣ.
ದಿನಾಂಕ:17/04/2017 ರಂದು ಮತ ಪ್ರಭಾಷಣ ಹಾಗು ಸಮಾರೋಪ ಸಮಾರಂಭ
ಎಲ್ಲರು ಭಾಗವಹಿಸಿರಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿರಿ..............
ಸರ್ವರಿಗೂ ಆದರದ ಸ್ವಾಗತ ಬಯಸುವ:-
ಅಧ್ಯಕ್ಷರು ಹಾಗು ಸರ್ವ ಸದಸ್ಯರು ಮತ್ತು ಕಾರ್ಯಕರ್ತರು
SYS, SSF,SBS ಇರುವಂಬಳ್ಳ ಯುನಿಟ್
No comments:
Post a Comment