Tuesday, 21 March 2017

ಮದರಸ ಅಧ್ಯಾಪಕರಾದ ರಿಯಾಜ್ ಮುಸ್ಲಿಯಾರ್ ಅವರ ದಾರುಣ ಹತ್ಯೆ : SSF ಜಾಲ್ಸೂರ್ ಸೆಕ್ಟರ್ ತೀವ್ರ ಖಂಡನೆ


ಕಾಸರಗೋಡು .ಮಾ 20 , ಚೂರಿ ಎಂಬಲ್ಲಿ ನಡೆದ ಮದ್ರಸ ಅದ್ಯಾಪಕ  ಕೊಟ್ಟಮುಡಿ  ಆಝಾದ್ ನಗರ ನಿವಾಸಿ  ರಿಯಾಜ್ ಮುಸ್ಲಿಯಾರವರ ಭೀಕರ ಹತ್ಯೆಯನ್ನು SSF ಜಾಲ್ಸೂರ್ ಸೆಕ್ಟರ್ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಈ ಭೀಕರ ಕೊಲೆಯ ಹಿಂದಿರುವ ದುಷ್ಟಶಕ್ತಿಗಳನ್ನು ಕಾನೂನಿನಡಿಯಲ್ಲಿ ತಕ್ಷಣ ಬಂಧಿಸಿ, ಅಪರಾಧಿಗಳಿಗೆ ಉಗ್ರ ಶಿಕ್ಷೆಯನ್ನು ನೀಡಬೇಕೆಂದು  ಆಗ್ರಹಪಡಿಸಿದೆ.

*ಪ್ರತಿಯೊಬ್ಬ ಕಾರ್ಯಕರ್ತರು ಫಾತಿಹ ,ತಹ್ಲೀಲ್,ಯಾಸೀನ್, ಅತಿ ಹೆಚ್ಚು ಹೇಳಿ ಹದಿಯ ಮಾಡಬೇಕು.ಹಾಗೂ ಮಯ್ಯತ್ ನಮಾಜ್ ಮಾಡಲು..ಕರೆ ನೀಡಿದೆ.*

ಅಲ್ಲಾಹು ಅವರ ಕುಟುಂಬಕ್ಕೆ ಸಮಾಧಾನ ನೀಡಲಿ..
                                        - ಆಮೀನ್

*SSF ಜಾಲ್ಸೂರ್ ಸೆಕ್ಟರ್ ಸಮಿತಿ*

No comments: