Wednesday, 26 October 2016

SUNNI news

*🌹🌹ಸುನ್ನಿ ಸಂದೇಶ🌹🌹*

*🌴ಸುಳ್ಳು ಹೇಳುವವರಿಗೆ ನಾಶ🌴*

ಇಮಾಂ ತುರ್ಮುದಿ (ر) ಅಬೂ ದಾವೂದ್ (ر) ರಿಪೋರ್ಟ್ ಮಾಡಿದ ಹದೀಸ್.

ಜನರನ್ನು ನಗಿಸಲಿಕ್ಕಾಗಿ ಕೆಲ ವಾಕ್ಯಗಳನ್ನು ಮಾತಾನಾಡುವ ಜನರಿಗೆ ನಾಶ ವಾಗಿದೆ. ಅವನು ಆ ಮೂಲಕ ಸುಳ್ಳು ಹೇಳುತ್ತಾನೆ.
ಅವನಿಗಾಗಿದೆ ನಾಶ...
ಅವನಿಗಾಗಿದೆ ನಾಶ...
ಅವನಿಗಾಗಿದೆ ನಾಶ...
ಎಂದು 3 ಸಲ *ಮುತ್ತು ನೆಬಿ ﷺ* ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಯಾವುದೇ ಸಮಯದಲ್ಲೂ ಸತ್ಯದ ಜೊತೆ ಸುಳ್ಳನ್ನು ಸೇರಿಸಬೇಡಿ. ಅವರಿಗಾಗಿದೆ ನಾಶ.
ಯಾವುದೇ ಮೇಸೆಜ್ ಗಳು forward ಮಾಡುವಾಗ ಚಿಂತಿಸಿರಿ.

🌴🌴🌴🌴🌴🌴🌴🌴🌴🌴🌴🌴🌴

             *ಸುನ್ನಿ-ಸ್ಟಾರ್*
ಕರ್ನಾಟಕದ ಬೃಹತ್ ವಾಟ್ಸಪ್ ಸ್ವಲಾತ್ ಗ್ರೂಪ್
           *09980704833*
------------------------------------------------------------------------
ಒಟ್ಟು ಸದಸ್ಯರು: 1⃣0⃣0⃣0⃣➕
------------------------------------------------------------------------
ಹೇಳಿರಿ..... *ಮುತ್ತು ನೆಬಿ ﷺ* ರವರ ಮೇಲೆ ಒಂದು ಸ್ವಲಾತ್
*اَللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ اللهِ.*

No comments: