Sunday, 30 October 2016

Mangalore;; muhimmath silver jublee inauguration program

🌴🌿☘🍀🍃🍂🍁🌾🌱🌿
ಆಧ್ಯಾತ್ಮಿಕ ನಾಯಕ *```ಝೈನುಲ್ ಮುಹಖಿಖೀನ್ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಉಸ್ತಾದ್```* ನೆಟ್ಟು - ಬೆಳೆಸಿದ Ⓜ _*ಮುಹಿಮ್ಮಾತ್*_ ವಿದ್ಯಾ ಸಂಸ್ಥೆಯ _ಸಿಲ್ವರ್ ಜುಬಿಲೀ_ ಪ್ರಚಾರ ಉದ್ಘಾಟನಾ ಸಮಾವೇಶ ನಿನ್ನೆ ಮಂಗಳೂರು ಪುರಭವನದಲ್ಲಿ ಅತ್ಯಂತ ವಿಜೃಂಭಣೆಯಿಂದಲೇ ನಡೆಯಿತು. ಅಲ್ ಹಂದುಲಿಲ್ಲಾಹ್.., ಸಮ್ಮೇಳನದ ಯಶಸ್ವಿಯ ಹಿಂದೆ ಹತ್ತು - ಹಲವಾರು ಕೈಗಳಿವೆ.., ಸಹಕರಿಸಿದ, ಶ್ರಮಿಸಿದ, ಉಪದೇಶ ನೀಡಿದ ಹಲವರು, *ಗೌರವಾನ್ವಿತ ಗುರುವರ್ಯರು, 🇸🇱 ಕರ್ನಾಟಕದ ನಮ್ಮೆಲ್ಲಾ ಸಂಘಟನಾ ನಾಯಕರು, ಕಾರ್ಯಕರ್ತರು, ಹಿಮಮಿಗಳು, ಅಲುಮ್ನಿಗಳು,* ಎಲ್ಲರಿಗೂ ಹೃದಯಾಂತರಾಳದ ಕೃತಜ್ಞತೆಗಳು..,
```ಅಲ್ಲಾಹು ನಮ್ಮೆಲ್ಲರನ್ನು ತ್ವಾಹಿರುಲ್ ಅಹ್ದಲ್ ತಂಙಳ್ ಉಸ್ತಾದ್ ರವರ ಬರಕತ್ತಿನಿಂದ ಇಹ-ಪರ ವಿಜಯಿಗಳಲ್ಲಿ ಒಗ್ಗೂಡಿಸಿ ಅನುಗ್ರಹಿಸಲಿ.., ಆಮೀನ್.```
```جزاك الله خيرا و جزاك```
☄💫✨💫✨☄✨☄💫💦
# _ *MUHIMMATH SILVER JUBILEE*
*2017 APRIL, 27 - 30* _

🖋 # Swabah Hameed BeejaKochi #

No comments: