*ನಾಳೆ ಮಂಗಳೂರು ಪುರಭವನಕ್ಕೆ ಡಾ/.ಫಾರೂಕ್ ನಹೀಮಿ*
*ಮುಹಿಮ್ಮಾತ್ ಸಿಲ್ವರ್ ಜುಬಿಲಿ ಪ್ರಚಾರ ಉದ್ಘಾಟನಾ ಸಮಾವೇಶ*
*ನಾಳೆ ಮಧ್ಯಾಹ್ನ 2. ಗಂಟೆಗೆ ಸರಿಯಾಗಿ ಮಂಗಳೂರು ಪುರಭವನದಲ್ಲಿ ಪ್ರಭಾಷಣ ಲೋಕದ ಮಿನುಗು ತಾರೆ, ಮೃದು ಸ್ವರದಿಂದ ಯಾವುದೇ ಕಲ್ಲು ಹೃದಯವನ್ನು ಕರಗಿಸುವಂತ, ಭಾಷಣ ಲೋಕದಲ್ಲಿ ಸರಿಸಾಟಿಯಿಲ್ಲದ ಯುವ ಭಾಷಣಗಾರ.. ಡಾl ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ, ತ್ರಿವಳಿ ತ್ವಲಾಕ್ ಮತ್ತು ಏಕರೂಪ ನಾಗರಿಕ ಸಂಹಿತೆ ಎಂಬ ವಿಷಯದ ಕುರಿತು ಪ್ರೌಡೊಜ್ವಲ ಭಾಷಣ ಗೈಯ್ಯಲಿದ್ದಾರೆ. ಈ ಸಮಾವೇಶಕ್ಕೆ ತಮೆಗಲ್ಲರಿಗೂ ಹಾರ್ದಿಕ ಸ್ವಾಗತ ಸುಸ್ವಾಗತ*
*✍ ALBISHARA*
No comments:
Post a Comment