*ಶರೀಅತ್ ಕಾನೂನು ಹಸ್ತಕ್ಷೇಪ ಮತ್ತು ಏಕ ರೂಪ ನಾಗರಿಕ ಸಂಹಿತೆ ವಿರುದ್ಧ ದ.ಕ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ*.
*ತ್ರಿವಳಿ ತ್ವಲಾಖ್ ವಿಷಯದಲ್ಲಿ ಕೇಂದ್ರಸರಕಾರವು ಭಾರತ ದೇಶದಲ್ಲಿ ಇಸ್ಲಾಂ ಶರೀಅತ್ ವಿರುದ್ಧವಾಗಿದೆ ಯೂನಿಫಾರಂ ಸಿವಿಲ್ ಕೋಡ್ (ಏಕರೂಪ ನಾಗರಿಕ ಸಂಹಿತೆ) ಯನ್ನು ಜಾರಿಗೆ ತರಲು ತೀರ್ಮಾನಿಸಿದೆ.*
*ಇದು ಮುಸ್ಲಿಂ ಸಮುದಾಯಕ್ಕೆ ನಿಜಕ್ಕೂ ಅನ್ಯಾಯವಾಗುವಂತಹ ಕಾನೂನಾಗಿದೆ.*
*ಇದರ ವಿರುದ್ಧ ಪ್ರತಿಭಟಿಸುವುದು ಮುಸ್ಲಿಂ ಸಮುದಾಯದ ಭಾದ್ಯತೆಯಾಗಿರುವುದರಿಂದ ಇದೇ ಬರುವ ದಿನಾಂಕ: 28-10-210* *ಶುಕ್ರವಾರ ಸಾಯಂಕಾಲ3.30 ಘಂಟೆಗೆ ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ದ.ಕ ಸುನ್ನೀ ಸಂಘನೆಗಳ ಒಕ್ಕೂಟವಾದ (SSF, SYS, SJU, SJM, SEDC, KMJC, SMA, KCF) ಒಳಗೊಂಡ ಸುನ್ನೀ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.*
*ಆದ್ದರಿಂದ ಪ್ರತಿಯೊಬ್ಬ ಸುನ್ನೀ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಭಾಗವಹಿಸಿ ಇಸ್ಲಾಂ ದೀನಿನ ಸುಂದರವಾದ ಶರೀಅತ್ತನ್ನು ಉಳಿಸುವಲ್ಲಿ ನಾವು ಕೈಜೋಡಿಸೋಣ.. .*
No comments:
Post a Comment