ತ್ವಲಾಖ್ ವಿಷಯದಲ್ಲಿ ಮುಸ್ಲಿಂ ಮಹಿಳೆಯರ ಮೇಲಿನ ಮೋದಿಯವರ ಕಾಳಜಿ ನ್ಯಾಯಯುತವಾಗಿದ್ದರೆ ಅಖ್ಲಾಕ್ ನ ಹೆಂಡತಿ,ಗುಜರಾತ್ ಸಂತ್ರಸ್ಥೆ ಕೌಸರ್ ಬಾನು, ಜಾರ್ಖಂಡ್ ನಲ್ಲಿ ಕೊಂದು ಹಾಕಿದ ಇಬ್ಬರು ಮುಸ್ಲಿಂ ಸಹೋದರರ ಕುಟುಂಬಕ್ಕೆ, ಗುಜರಾತ್ ನ ಇಹ್ಸಾನ್ ಜಾಫ್ರಿಯ ಕುಟುಂಬದ ಕುರಿತು ಕಾಳಜಿ ವಹಿಸಿರಿ.
ಮಂಗಳೂರಿನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಕೇವಲ ಪ್ರಾರಂಭವಷ್ಟೇ. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸಮಾನ ನಾಗರಿಕ ಸಂಹಿತೆ ಕುರಿತು ಇದುವರೆಗೂ ಅಧಿಕೃತ ಹೇಳಿಕೆ ನೀಡದ ಕಾಂಗ್ರೆಸ್ ಪಕ್ಷ ತನ್ನ ಮೃದು ಧೋರಣೆಯನ್ನು ಕೈ ಬಿಡದಿದ್ದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು.
ಶರೀಅತ್ ಅದು ನಮ್ಮ ಉಸಿರು ಅದರ ವಿರುದ್ಧ ಯಾರೇ ಹಸ್ತಕ್ಷೇಪ ಮಾಡಿದರೂ ಅದರ ವಿರುದ್ಧ ಪ್ರತಿಭಟನೆಯ ಧ್ಚನಿ ಮೊಳಗಿಸಿಯೇ ಸಿದ್ಧ.
ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶಾಫಿ ಸ ಅದಿ.
No comments:
Post a Comment