🇸🇱 *ಸುನ್ನೀ ಸಂಘಟನೆಗಳ ಒಕ್ಕೂಟ*🇸🇱
*ದಕ್ಷಿಣ ಕನ್ನಡ ಜಿಲ್ಲೆ*
🇸🇱 *SJU, SYS, SSF, SJM, SMA, SEDC, KMJC, KCF*🇸🇱
*ಶರೀಅತ್ ನಿಯಮಗಳಲ್ಲಿ ಸರಕಾರದ ಹಸ್ತಕ್ಷೇಪ ಖಂಡಿಸಿ, ಹಾಗೂ*
*ಏಕ ರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ.*
💥💥💥 *ಬೃಹತ್ ಪ್ರತಿಭಟನೆ*💥💥💥
*2016 ಅಕ್ಟೋಬರ್ 28 ಶುಕ್ರವಾರ 03:30ಕ್ಕೆ.*
*@ ಡಿ.ಸಿ. ಆಫೀಸ್ ಮುಂಬಾಗ, ಮಂಗಳೂರು.*
*ನೇತೃತ್ವ:*
*ಶೈಖುನಾ ಅಸಯ್ಯಿದ್ ಫಝಲ್ ಕೋಯಮ್ಮ ತಙಳ್ ಅಲ್ ಬುಖಾರಿ, ಕೂರತ್.*
(ಗೌರವಾನ್ವಿತ ಖಾಝಿಗಳು ದ.ಕ. ಜಿಲ್ಲೆ)
*ಅಧ್ಯಕ್ಷತೆ:*
*ಶೈಖುನಾ ಶರಫುಲ್ ಉಲಮಾ ಮಂಜನಾಡಿ ಉಸ್ತಾದ್.*
(ಚೆಯರ್‌ಮೆನ್ ಸುನ್ನೀ ಸಂಘಟನೆಗಳ ಒಕ್ಕೂಟ ಕರ್ನಾಟಕ)
*ಭಾಷಣಗಾರರು:*
🎤 *MSM ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ, ಕಕ್ಕಿಂಜೆ.*
(ಕಾರ್ಯದರ್ಶಿ SYS ಕರ್ನಾಟಕ ರಾಜ್ಯ)
🎤 *NKM ಶಾಫಿ ಸಅದಿ ಬೆಂಗಳೂರು.*
(ಅಧ್ಯಕ್ಷರು SSF ಕರ್ನಾಟಕ ರಾಜ್ಯ)
🎤 *ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ.*
(ಪ್ರಧಾನ ಕಾರ್ಯದರ್ಶಿ SSF ರಾಷ್ಟ್ರೀಯ ಸಮಿತಿ)
🎤 *ಅಬ್ದುಲ್ ಹಮೀದ್ ಬಜ್ಪೆ.*
(ಸಂಪಾದಕರು ಇಶಾರ ಪಾಕ್ಷಿಕ)
ಅಲ್ಲದೆ ಈ ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಸಾದಾತುಗಳು, ಉಮರಾ ನಾಯಕರು, ಹಾಗೂ ಸುನ್ನೀ ಸಂಘ ಸಂಸ್ಥೆಗಳ ಪ್ರಮುಖ ನಾಯಕರುಗಳು ಭಾಗವಹಿಸಲಿದ್ದಾರೆ.
ಇನ್ಶಾ ಅಲ್ಲಾಹ್
ಅದ್ದರಿಂದ ಪ್ರೀತಿಯ ಸುನ್ನೀ ಕಾರ್ಯಕರ್ತರೇ *ಶುಕ್ರವಾರ ಸಂಜೆ 3:30ಕ್ಕೆ ಸರಿಯಾಗಿ* ನಡೆಯಲಿರುವ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, *ಇಸ್ಲಾಂ ದೀನಿನ ಸುಂದರವಾದ ಶರೀಅತ್ತನ್ನು ಉಳಿಸುವಲ್ಲಿ ಯಶಸ್ವಿಯಾಗೋಣ.*
ತ್ರಿವಳಿ ತ್ವಲಾಖ್ ವಿಷಯದಲ್ಲಿ ಕೇಂದ್ರ ಸರಕಾರವು ಭಾರತ ದೇಶದಲ್ಲಿ ಇಸ್ಲಾಂ ಶರೀಅತ್ ವಿರುದ್ದವಾಗಿದೆ. *(ಏಕ ರೂಪ ನಾಗರಿಕ ಸಂಹಿತೆ)* ಇದು ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗುವಂತಹ ಕಾನೂನಾಗಿದೆ. *ಇದರ ವಿರುದ್ಧ ಪ್ರತಿಭಟಿಸುವುದು ಮುಸ್ಲಿಂ ಸಮುದಾಯದ ಭಾದ್ಯತೆಯಾಗಿರುವುದರಿಂದ* ಜಿಲ್ಲೆಯಾದ್ಯಂತ ಎಲ್ಲಾ ಸುನ್ನೀ ಸಂಘಟನೆಗಳ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜಯಗೊಳಿಸಬೇಕಾಗಿದೆ...
ಅಲ್ಲಾಹು ನಮ್ಮ ಕಾರ್ಯಕ್ರಮವನ್ನು ಸಂಪೂರ್ಣ ವಿಜಯಗೊಳಿಸಲಿ...
ಎಲ್ಲಾ ವಿಧ ಅಡಚನೆಗಳಿಂದ ಪಾರು ಮಾಡಲಿ....ಆಮೀನ್.
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
*ಪ್ರಚಾರಪಡಿಸಿರಿ ಭಾಗವಹಿಸಿರಿ ವಿಜಯಗೊಳಿಸಿರಿ*
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
🌹 *ಸರ್ವರಿಗೂ ಆದರದ ಸ್ವಾಗತ*🌹
✍ *ಖಾದರ್ ಉಜಿರೆ.*
No comments:
Post a Comment