Monday, 31 October 2016

ಮುಬೈಲ್ ಪೋಟೊ ಡಿಲಿಟ್ ಆದರೆ

http://www.newskannada.in/news-kannada-special/how-tohow-to-recover-deleted-photos-in-android-phone/

Sunday, 30 October 2016

Mangalore;; muhimmath silver jublee inauguration program

🌴🌿☘🍀🍃🍂🍁🌾🌱🌿
ಆಧ್ಯಾತ್ಮಿಕ ನಾಯಕ *```ಝೈನುಲ್ ಮುಹಖಿಖೀನ್ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಉಸ್ತಾದ್```* ನೆಟ್ಟು - ಬೆಳೆಸಿದ Ⓜ _*ಮುಹಿಮ್ಮಾತ್*_ ವಿದ್ಯಾ ಸಂಸ್ಥೆಯ _ಸಿಲ್ವರ್ ಜುಬಿಲೀ_ ಪ್ರಚಾರ ಉದ್ಘಾಟನಾ ಸಮಾವೇಶ ನಿನ್ನೆ ಮಂಗಳೂರು ಪುರಭವನದಲ್ಲಿ ಅತ್ಯಂತ ವಿಜೃಂಭಣೆಯಿಂದಲೇ ನಡೆಯಿತು. ಅಲ್ ಹಂದುಲಿಲ್ಲಾಹ್.., ಸಮ್ಮೇಳನದ ಯಶಸ್ವಿಯ ಹಿಂದೆ ಹತ್ತು - ಹಲವಾರು ಕೈಗಳಿವೆ.., ಸಹಕರಿಸಿದ, ಶ್ರಮಿಸಿದ, ಉಪದೇಶ ನೀಡಿದ ಹಲವರು, *ಗೌರವಾನ್ವಿತ ಗುರುವರ್ಯರು, 🇸🇱 ಕರ್ನಾಟಕದ ನಮ್ಮೆಲ್ಲಾ ಸಂಘಟನಾ ನಾಯಕರು, ಕಾರ್ಯಕರ್ತರು, ಹಿಮಮಿಗಳು, ಅಲುಮ್ನಿಗಳು,* ಎಲ್ಲರಿಗೂ ಹೃದಯಾಂತರಾಳದ ಕೃತಜ್ಞತೆಗಳು..,
```ಅಲ್ಲಾಹು ನಮ್ಮೆಲ್ಲರನ್ನು ತ್ವಾಹಿರುಲ್ ಅಹ್ದಲ್ ತಂಙಳ್ ಉಸ್ತಾದ್ ರವರ ಬರಕತ್ತಿನಿಂದ ಇಹ-ಪರ ವಿಜಯಿಗಳಲ್ಲಿ ಒಗ್ಗೂಡಿಸಿ ಅನುಗ್ರಹಿಸಲಿ.., ಆಮೀನ್.```
```جزاك الله خيرا و جزاك```
☄💫✨💫✨☄✨☄💫💦
# _ *MUHIMMATH SILVER JUBILEE*
*2017 APRIL, 27 - 30* _

🖋 # Swabah Hameed BeejaKochi #

Faruk nahimi Mangalore

MANGALORE TOWN HALL MUHIMMATH SILVER JUBILEE INAUGURATION PROGRAM

ಮುಹಿಮ್ಮಾತ್ ಸಿಲ್ವರ್ ಜುಬಿಲಿ ಏಪ್ರಿಲ್ 27-30-2017

Saturday, 29 October 2016

Faruk nahimi mangalore

*ನಾಳೆ ಮಂಗಳೂರು ಪುರಭವನಕ್ಕೆ ಡಾ/.ಫಾರೂಕ್ ನಹೀಮಿ*

*ಮುಹಿಮ್ಮಾತ್ ಸಿಲ್ವರ್ ಜುಬಿಲಿ ಪ್ರಚಾರ ಉದ್ಘಾಟನಾ ಸಮಾವೇಶ*
*ನಾಳೆ ಮಧ್ಯಾಹ್ನ 2. ಗಂಟೆಗೆ ಸರಿಯಾಗಿ ಮಂಗಳೂರು ಪುರಭವನದಲ್ಲಿ ಪ್ರಭಾಷಣ ಲೋಕದ ಮಿನುಗು ತಾರೆ, ಮೃದು ಸ್ವರದಿಂದ ಯಾವುದೇ ಕಲ್ಲು ಹೃದಯವನ್ನು ಕರಗಿಸುವಂತ, ಭಾಷಣ ಲೋಕದಲ್ಲಿ ಸರಿಸಾಟಿಯಿಲ್ಲದ ಯುವ ಭಾಷಣಗಾರ..                                                            ಡಾl ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ,  ತ್ರಿವಳಿ ತ್ವಲಾಕ್ ಮತ್ತು ಏಕರೂಪ ನಾಗರಿಕ ಸಂಹಿತೆ ಎಂಬ ವಿಷಯದ ಕುರಿತು ಪ್ರೌಡೊಜ್ವಲ ಭಾಷಣ ಗೈಯ್ಯಲಿದ್ದಾರೆ. ಈ ಸಮಾವೇಶಕ್ಕೆ ತಮೆಗಲ್ಲರಿಗೂ ಹಾರ್ದಿಕ ಸ್ವಾಗತ ಸುಸ್ವಾಗತ*

*✍ �ALBISHARA*

Friday, 28 October 2016

ಏಕ ರೂಪ ನಾಗರಿಕ ಸಂಹಿತೆ ಹಾಗು ತ್ವಲಾಕ್ ವಿರುದ್ದ ನಡೆದ ಪ್ರತಿಭಟನೆ ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ

ತ್ವಲಾಖ್ ವಿಷಯದಲ್ಲಿ ಮುಸ್ಲಿಂ ಮಹಿಳೆಯರ ಮೇಲಿನ ಮೋದಿಯವರ ಕಾಳಜಿ ನ್ಯಾಯಯುತವಾಗಿದ್ದರೆ ಅಖ್ಲಾಕ್ ನ ಹೆಂಡತಿ,ಗುಜರಾತ್ ಸಂತ್ರಸ್ಥೆ ಕೌಸರ್ ಬಾನು, ಜಾರ್ಖಂಡ್ ನಲ್ಲಿ ಕೊಂದು ಹಾಕಿದ ಇಬ್ಬರು ಮುಸ್ಲಿಂ ಸಹೋದರರ ಕುಟುಂಬಕ್ಕೆ,  ಗುಜರಾತ್ ನ ಇಹ್ಸಾನ್ ಜಾಫ್ರಿಯ ಕುಟುಂಬದ ಕುರಿತು ಕಾಳಜಿ ವಹಿಸಿರಿ.
ಮಂಗಳೂರಿನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಕೇವಲ ಪ್ರಾರಂಭವಷ್ಟೇ. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸಮಾನ ನಾಗರಿಕ ಸಂಹಿತೆ ಕುರಿತು ಇದುವರೆಗೂ ಅಧಿಕೃತ ಹೇಳಿಕೆ ನೀಡದ ಕಾಂಗ್ರೆಸ್ ಪಕ್ಷ ತನ್ನ ಮೃದು ಧೋರಣೆಯನ್ನು ಕೈ ಬಿಡದಿದ್ದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು.
ಶರೀಅತ್ ಅದು ನಮ್ಮ ಉಸಿರು ಅದರ ವಿರುದ್ಧ ಯಾರೇ ಹಸ್ತಕ್ಷೇಪ ಮಾಡಿದರೂ ಅದರ ವಿರುದ್ಧ ಪ್ರತಿಭಟನೆಯ ಧ್ಚನಿ ಮೊಳಗಿಸಿಯೇ ಸಿದ್ಧ.

ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶಾಫಿ ಸ ಅದಿ.

Thursday, 27 October 2016

Dikir ( ದ್ಸಿಕ್ರ್ ಗಳ್)

*ನಾವು ದಿನಚರಿ ಮಾಡಬೇಕಾದ ದ್ಸಿಕ್ರ್'ಗಳು*
_________________________________
*ಮಸೀದಿಗೆ  ಪ್ರವೇಶಿಸುವಾಗ*

*اللّهُمَّ افْتَحْ لِي أَبْوَابَ رَحْمَتِكَ*
*________________________________*
*ಮಸೀದಿಯಿಂದ ಹೊರಡುವಾಗ*
*اللّهُمَّ إِنِّي أَسْأَلُكَ مِنْ فَضْلِكَ*
*________________________________*
*ಮನೆಗೆ ಪ್ರವೇಶಿಸುವಾಗ*
*بِسْمِ اللهِ وَلَجْنَا وَبِسْمِ اللهِ خَرَجْنَا وَعَلَى اللهِ رَبِّنَا تَوَكَّلْنَا*
*________________________________*
*ಮನೆಯಿಂದ ಹೊರಡುವಾಗ*
*بِسْمِ اللهِ تَوَكَّلْتُ عَلَى اللهِ لا حَوْلَ وَلا قُوَّةَ إِلاَّ بِاللَّه*
*________________________________*
*ಬಾತ್'ರೂಮಿಗೆ ಪ್ರವೇಶಿಸುವಾಗ*
*بِسْمِ اللهِ اللَّهُمَّ إِنِّي أَعُوذُ بِكَ مِنَ الْخُبْثِ وَالْخَبَائِثِ*
*________________________________*
*ಬಾತ್'ರೂಮಿನಿಂದ ಹೊರಗೆ ಬರುವಾಗ*
*غُفْرَانَكَ الْحَمْدُ لِلَّهِ الَّذِي أَذْهَبَ عَنِّيَ الأَذَى وَعَافَانِي*
*اللَّهُمَّ طَهِّرْ قَلْبِي مِنَ النِّفَاقِ وَحَصِّنْ فَرْجِي مِنَ الْفَوَاحِشِ*
*____________________________ ನಿದ್ದೆಮಾಡಲು ಅಣಿಯಾಗುವಾಗ*
*بِسْمِكَ اللَّهُمَّ أَحْيَا وَأَمُوتُ*
*________________________________*
*ನಿದ್ದೆಯಿಂದ ಎದ್ದಾಗ*
*اَلْحَمْدُ لِلَّهِ الَّذِي أَحْيَانَا بَعْدَ مَا أَمَاتَنَا وَإِلَيْهِ النُّشُور*
*________________________________*
*ವಸ್ತ್ರ ಧರಿಸುವಾಗ*
*اَلْحَمْدُ لِلَّهِ الَّذِي كَسَانِي هَذَا وَرَزَقَنِيهِ مِنْ غَيْرِ حَوْلٍ مِّنِّي وَلا قُوَّة*
*________________________________*
*ಊಟಮಾಡಿ ಆದ ಮೇಲೆ*
*اَلْحَمْدُ لِلَّهِ الَّذِي أَطْعَمَنِي هَذَا وَرَزَقَنِيهِ مِنْ غَيْرِ حَوْلٍ مِّنِّي وَلا قُوَّة*
*________________________________*
*ವಾಹನಕ್ಕೆ ಹತ್ತುವಾಗ*
*سُبْحَانَ الَّذِي سَخَّرَ لَنَا هَٰذَا وَمَا كُنَّا لَهُ مُقْرِنِينَ وَإِنَّا إِلَىٰ رَبِّنَا لَمُنْقَلِبُونَ*
*________________________________*
*ಕನ್ನಡಿ ನೋಡುವಾಗ*
*اَلْحَمْدُ لِلَّه اَللَّهُمَّ كَمَا حَسَّنْتَ خَلْقِي فَحَسِّنْ خُلُقِي*
*________________________________*

*ಅದ್ಭುತವಾದವುಗಳು ಅನುಭವವಾದಾಗ*
*مَا شَاءَ الله لا قُوَّةَ إِلَّا بِالله*
*________________________________*
*ಉಪಕಾರ ಮಾಡಿದವರಿಗೆ*
*جَزَاكَ اللهُ خَيْرًا*
*________________________________*
*ಅರಿವು ಹೆಚ್ಚಿಸಲು*
*رَبِّ زِدْنِي عِلْمًا*
*________________________________*
*ಕೋಪ ಬರುವಾಗ*
*أَعُوذُ بِاللَّهِ مِنَ الشَّيْطَانِ الرَّجِيمِ*
*________________________________*
*ನೋವಿಗೆ ಶಮನ ಸಿಗಲು*
*بِسْمِ الله(3)*
*أَعُوذُ بِاللَّهِ وَقُدْرَتِهِ مِنْ شَرِّ مَا أَجِدُ وَأُحَاذِرْ(7)*
*________________________________*
*ಸಮಸ್ಯೆ ಪರಿಹರಿಸಲು*
*لَا إِلَٰهَ إِلَّا أَنْتَ سُبْحَانَكَ إِنِّي كُنْتُ مِنَ الظَّالِمِينَ*
*________________________________*
*ತಂದೆ ತಾಯಿಗೆ*
*رَبِّ اغْفِرْ لِي وَلِوَالِدَيَّ رَبِّ ارْحَمْهُمَا كَمَا رَبَّيَانِي صَغِيرًا*
*________________________________*
*ರೋಗಿಗಳನ್ನು ಸಂದರ್ಶಿಸುವಾಗ*
*لَا بَأْسَ طَهُورٌ إِنْ شَاءَ الله*
*أَسْأَلُ اللهَ الْعَظِيمْ رَبَّ الْعَرْشِ الْعَظِيمْ أَنْ يَشْفِيَكَ*
*________________________________*
*ಮಳೆ ಬರುವಾಗ*
*اَللَّهُمَّ صَيِّبًا نَافِعًا*
*________________________________*
*ಸಿಡಿಲು ಬಡಿಯುವಾಗ*
*سُبْحَانَ الَّذِي يُسَبِّحُ الرَّعْدُ وَالْمَلَائكَةُ مِنْ خِيفَتِهِ*
*________________________________*
*ನಷ್ಟವಾದ ವಸ್ತು ಲಭಿಸಲು*
*يَا جَامِعَ النَّاسِ لِيَوْمٍ لَا رَيْبَ فِيهِ اجْمَعْ عَلَى ضَالَّتِ*

📚📚  :  ✍� Nowshad ahmed

Azaan time table namaz time table ( SSF KARNATAKA)

Namaz times

Wednesday, 26 October 2016

Muhimmath news

http://www.muhimmathonline.com/2016/10/sys-shipashala-mulleria.html?m=1

SUNNI news

*🌹🌹ಸುನ್ನಿ ಸಂದೇಶ🌹🌹*

*🌴ಸುಳ್ಳು ಹೇಳುವವರಿಗೆ ನಾಶ🌴*

ಇಮಾಂ ತುರ್ಮುದಿ (ر) ಅಬೂ ದಾವೂದ್ (ر) ರಿಪೋರ್ಟ್ ಮಾಡಿದ ಹದೀಸ್.

ಜನರನ್ನು ನಗಿಸಲಿಕ್ಕಾಗಿ ಕೆಲ ವಾಕ್ಯಗಳನ್ನು ಮಾತಾನಾಡುವ ಜನರಿಗೆ ನಾಶ ವಾಗಿದೆ. ಅವನು ಆ ಮೂಲಕ ಸುಳ್ಳು ಹೇಳುತ್ತಾನೆ.
ಅವನಿಗಾಗಿದೆ ನಾಶ...
ಅವನಿಗಾಗಿದೆ ನಾಶ...
ಅವನಿಗಾಗಿದೆ ನಾಶ...
ಎಂದು 3 ಸಲ *ಮುತ್ತು ನೆಬಿ ﷺ* ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಯಾವುದೇ ಸಮಯದಲ್ಲೂ ಸತ್ಯದ ಜೊತೆ ಸುಳ್ಳನ್ನು ಸೇರಿಸಬೇಡಿ. ಅವರಿಗಾಗಿದೆ ನಾಶ.
ಯಾವುದೇ ಮೇಸೆಜ್ ಗಳು forward ಮಾಡುವಾಗ ಚಿಂತಿಸಿರಿ.

🌴🌴🌴🌴🌴🌴🌴🌴🌴🌴🌴🌴🌴

             *ಸುನ್ನಿ-ಸ್ಟಾರ್*
ಕರ್ನಾಟಕದ ಬೃಹತ್ ವಾಟ್ಸಪ್ ಸ್ವಲಾತ್ ಗ್ರೂಪ್
           *09980704833*
------------------------------------------------------------------------
ಒಟ್ಟು ಸದಸ್ಯರು: 1⃣0⃣0⃣0⃣➕
------------------------------------------------------------------------
ಹೇಳಿರಿ..... *ಮುತ್ತು ನೆಬಿ ﷺ* ರವರ ಮೇಲೆ ಒಂದು ಸ್ವಲಾತ್
*اَللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ اللهِ.*

Muhimmath news

http://www.muhimmathonline.com/2016/10/kt-jaleel-against-menakas-openion.html?m=1

ಬೃಹತ್ ಪ್ರತಿಭಟನೆ

🇸🇱 *ಸುನ್ನೀ ಸಂಘಟನೆಗಳ ಒಕ್ಕೂಟ*🇸🇱
             *ದಕ್ಷಿಣ ಕನ್ನಡ ಜಿಲ್ಲೆ*

🇸🇱 *SJU, SYS, SSF, SJM, SMA, SEDC, KMJC, KCF*🇸🇱

*ಶರೀಅತ್ ನಿಯಮಗಳಲ್ಲಿ ಸರಕಾರದ ಹಸ್ತಕ್ಷೇಪ ಖಂಡಿಸಿ, ಹಾಗೂ*
*ಏಕ ರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ.*

💥💥💥 *ಬೃಹತ್ ಪ್ರತಿಭಟನೆ*💥💥💥

*2016 ಅಕ್ಟೋಬರ್ 28 ಶುಕ್ರವಾರ 03:30ಕ್ಕೆ.*
*@ ಡಿ.ಸಿ. ಆಫೀಸ್ ಮುಂಬಾಗ, ಮಂಗಳೂರು.*

*ನೇತೃತ್ವ:*
*ಶೈಖುನಾ ಅಸಯ್ಯಿದ್ ಫಝಲ್ ಕೋಯಮ್ಮ ತಙಳ್ ಅಲ್ ಬುಖಾರಿ, ಕೂರತ್.*
(ಗೌರವಾನ್ವಿತ ಖಾಝಿಗಳು ದ.ಕ. ಜಿಲ್ಲೆ)

*ಅಧ್ಯಕ್ಷತೆ:*
*ಶೈಖುನಾ ಶರಫುಲ್ ಉಲಮಾ ಮಂಜನಾಡಿ ಉಸ್ತಾದ್.*
(ಚೆಯರ್‌ಮೆನ್ ಸುನ್ನೀ ಸಂಘಟನೆಗಳ ಒಕ್ಕೂಟ ಕರ್ನಾಟಕ)

*ಭಾಷಣಗಾರರು:*

🎤 *MSM ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ, ಕಕ್ಕಿಂಜೆ.*
(ಕಾರ್ಯದರ್ಶಿ SYS ಕರ್ನಾಟಕ ರಾಜ್ಯ)

🎤 *NKM ಶಾಫಿ ಸ‌ಅದಿ ಬೆಂಗಳೂರು.*
(ಅಧ್ಯಕ್ಷರು SSF ಕರ್ನಾಟಕ ರಾಜ್ಯ)

🎤 *ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ.*
(ಪ್ರಧಾನ ಕಾರ್ಯದರ್ಶಿ SSF ರಾಷ್ಟ್ರೀಯ ಸಮಿತಿ)

🎤 *ಅಬ್ದುಲ್ ಹಮೀದ್ ಬಜ್ಪೆ.*
(ಸಂಪಾದಕರು ಇಶಾರ ಪಾಕ್ಷಿಕ)

ಅಲ್ಲದೆ ಈ ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಸಾದಾತುಗಳು, ಉಮರಾ ನಾಯಕರು, ಹಾಗೂ ಸುನ್ನೀ ಸಂಘ ಸಂಸ್ಥೆಗಳ ಪ್ರಮುಖ ನಾಯಕರುಗಳು ಭಾಗವಹಿಸಲಿದ್ದಾರೆ.
ಇನ್ಶಾ ಅಲ್ಲಾಹ್

ಅದ್ದರಿಂದ ಪ್ರೀತಿಯ ಸುನ್ನೀ ಕಾರ್ಯಕರ್ತರೇ *ಶುಕ್ರವಾರ ಸಂಜೆ 3:30ಕ್ಕೆ ಸರಿಯಾಗಿ* ನಡೆಯಲಿರುವ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ‌ ಭಾಗವಹಿಸಿ, *ಇಸ್ಲಾಂ ದೀನಿನ ಸುಂದರವಾದ ಶರೀಅತ್ತನ್ನು ಉಳಿಸುವಲ್ಲಿ ಯಶಸ್ವಿಯಾಗೋಣ.*
ತ್ರಿವಳಿ ತ್ವಲಾಖ್ ವಿಷಯದಲ್ಲಿ ಕೇಂದ್ರ ಸರಕಾರವು ಭಾರತ ದೇಶದಲ್ಲಿ ಇಸ್ಲಾಂ ಶರೀಅತ್ ವಿರುದ್ದವಾಗಿದೆ. *(ಏಕ ರೂಪ ನಾಗರಿಕ ಸಂಹಿತೆ)* ಇದು ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗುವಂತಹ ಕಾನೂನಾಗಿದೆ. *ಇದರ ವಿರುದ್ಧ ಪ್ರತಿಭಟಿಸುವುದು ಮುಸ್ಲಿಂ ಸಮುದಾಯದ ಭಾದ್ಯತೆಯಾಗಿರುವುದರಿಂದ* ಜಿಲ್ಲೆಯಾದ್ಯಂತ ಎಲ್ಲಾ ಸುನ್ನೀ ಸಂಘಟನೆಗಳ ನಾಯಕರು, ಕಾರ್ಯಕರ್ತರು, ಹಿತೈಷಿಗಳು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜಯಗೊಳಿಸಬೇಕಾಗಿದೆ...

ಅಲ್ಲಾಹು ನಮ್ಮ ಕಾರ್ಯಕ್ರಮವನ್ನು ಸಂಪೂರ್ಣ ವಿಜಯಗೊಳಿಸಲಿ...
ಎಲ್ಲಾ ವಿಧ ಅಡಚನೆಗಳಿಂದ ಪಾರು ಮಾಡಲಿ....ಆಮೀನ್.

🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
*ಪ್ರಚಾರಪಡಿಸಿರಿ ಭಾಗವಹಿಸಿರಿ ವಿಜಯಗೊಳಿಸಿರಿ*
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱

     🌹 *ಸರ್ವರಿಗೂ ಆದರದ ಸ್ವಾಗತ*🌹

✍ *ಖಾದರ್ ಉಜಿರೆ.*

ಸ್ವಲಾತಿನ ಮಹತ್ವ ಭಾಗ -- 1

❇ _*ಸ್ವಲಾತಿನ ಮಹತ್ವ*_  ❇
        _ಚರಿತ್ರೆ ಭಾಗ - 1_
〰〰〰〰〰〰〰〰

_‌ಬಗ್ದಾದಿನಲ್ಲಿ ಇಬ್ಬರು ಭಕ್ತ ಶ್ರೀಮಂತ ವ್ಯಾಪಾರಿಗಳಿದ್ದರು.ಕಾಲ ಚಕ್ರ ಉರುಳುತ್ತಿದ್ದಂತೆ ಆ ವ್ಯಾಪಾರಿಗಳ ಪೈಕಿ ಓರ್ವರ ವ್ಯಾಪಾರ ದೈನಂದಿನ ಕುಸಿಯುತ್ತಾ ಬಂದು ಜೀವನ ನಿರ್ವಹಣೆಗೂ ಕೂಡಾ ಕಷ್ಟವಾಯಿತು. ತನ್ನ ಮತ್ತು ಪತ್ನಿ ಮಕ್ಕಳ ಜೀವನದ ಖರ್ಚಿಗಾಗಿ ಆ ವ್ಯಕ್ತಿ 500 ದಿರ್ಹಂ ಹಣ ಮತ್ತೊಬ್ಬ ವ್ಯಾಪಾರಿಯಿಂದ ನಿರ್ದಿಷ್ಟ ಅವಧಿಗೆ ಸಾಲ ತೆಗೆದುಕೊಂಡರು. ಅವಧಿ  ಮುಗಿದರೂ ಸಾಲ ತೀರಿಸಲಾಗಲೇ ಇಲ್ಲ. ಸಾಲ ಕೊಟ್ಟ ವ್ಯಾಪಾರಿ ಹಲವು ಸಾರಿ ತನ್ನ ಸಾಲ ಸಂದಾಯಿಸುವಂತೆ ವಿನಂತಿಸುತ್ತಲೇ ಇದ್ದರು."ಸದ್ಯ ಕೊಡುತ್ತೇನೆ " ಎಂಬ ಭರವಸೆ ಅಲ್ಲದೆ ಸಾಲ ಮರುಪಾವತಿ ಆಗಲೇ ಇಲ್ಲ.ಕೇಳಿ ಕೇಳಿ ಸುಸ್ತಾದ ಸಾಲ ಕೊಟ್ಟವ ಇಸ್ಲಾಮೀ ಕೋರ್ಟಿಗೆ ದೂರು ನೀಡಿದರು. ಸಾಲಗಾರ ಕೋರ್ಟ್'ಗೆ ಹಾಜರಾದರು._

_ಖಾಝಿ ಕೇಳಿದರು "ನೀವು ಈತನಿಂದ 500 ದಿರ್ಹಂ ಸಾಲ ತೆಗೆದುಕೊಂಡಿರುವುದು ನಿಜವೇ?"_
_ಸಾಲಗಾರ: ಹೌದು_

_ಖಾಝಿ: ಮತ್ತೇಕೆ ಸಾಲ ಮರುಪಾವತಿಸಲಿಲ್ಲ ?_
_ಸಾಲಗಾರ: ನನ್ನಿಂದ ಸಾಲ ತೀರಿಸಲು ಸದ್ಯ ಸಾಧ್ಯವೇ ಇಲ್ಲ. ಅಷ್ಟೊಂದು ದಾರಿದ್ರ್ಯನಾಗಿದ್ದೇನೆ ನಾನು_.

_ಖಾಝಿ: ಹಾಗಾದರೆ ಕಾರಾಗ್ರಹದಲ್ಲಿರಲು ಸಿದ್ಧರಾಗಿ_.
_ಸಾಲಗಾರ: ಜೈಲಿನಲ್ಲಿರಲು ಸಿದ್ಧನಾಗಿದ್ದೇನೆ.ಸೆರೆಮನೆಗೆ ಕೊಂಡು ಹೋಗುವ ಮುನ್ನ ನನ್ನ ಪತ್ನಿ ಮಕ್ಕಳನ್ನು ನೋಡಿ ಬರಲು ಇಪ್ಪತ್ತನಾಲ್ಕು ಗಂಟೆಗಳ ಅವಧಿ ನೀಡಿ ಸಹಕರಿಸಬೇಕು.ನಾಳೆ ಇಲ್ಲಿ ಹಾಜರಿರುತ್ತೇನೆ_.

_ಖಾಝಿ: ನಾಳೆ ನೀನು ಇಲ್ಲಿ ಹಾಜರಾಗುತ್ತೀಯ ಎಂಬುದಕ್ಕೆ ಏನು ಗ್ಯಾರಂಟಿ? ಇಲ್ಲಿಂದ ರಕ್ಷೆ ಹೊಂದಲು ನೀನು ಮಾಡಿರುವ ಸೂತ್ರವಾಗಿರಬಹುದು ಇದು. ಜಾಮೀನುದಾರ ನಿಲ್ಲದೆ ಇಲ್ಲಿಂದ ಹೋಗಲು ಸಾಧ್ಯವಿಲ್ಲ ಯಾರಿದ್ದಾರೆ ಜಾಮೀನುದಾರ ?_
_ಸಾಲಗಾರ: ಅಳುತ್ತಾ ನಮ್ಮ ಪ್ರವಾದಿ ರವರನ್ನು ಜಾಮೀನು ನೀಡುತ್ತೇನೆ.ಖಂಡಿತ ನಾಳೆ ನಾನು ಹಾಜರಾಗುತ್ತೇನೆ_.

_ಪ್ರವಾದಿವರ್ಯರ ಹೆಸರು ಕೇಳಿದ್ದೇ ತಡ ಖಾಝಿ ಕ್ಷಣ ಕಾಲ ನಡುಗಿದರು..._
🔹ಮುಂದುವರಿಯುವುದು🔹

✍� _*PM ಪಾಲ್ತಾಡು*_

Swalthnde mahatvam

❇ _*ಸ್ವಲಾತಿನ ಮಹತ್ವ*_  ❇
        _ಚರಿತ್ರೆ ಭಾಗ - 1_
〰〰〰〰〰〰〰〰

_‌ಬಗ್ದಾದಿನಲ್ಲಿ ಇಬ್ಬರು ಭಕ್ತ ಶ್ರೀಮಂತ ವ್ಯಾಪಾರಿಗಳಿದ್ದರು.ಕಾಲ ಚಕ್ರ ಉರುಳುತ್ತಿದ್ದಂತೆ ಆ ವ್ಯಾಪಾರಿಗಳ ಪೈಕಿ ಓರ್ವರ ವ್ಯಾಪಾರ ದೈನಂದಿನ ಕುಸಿಯುತ್ತಾ ಬಂದು ಜೀವನ ನಿರ್ವಹಣೆಗೂ ಕೂಡಾ ಕಷ್ಟವಾಯಿತು. ತನ್ನ ಮತ್ತು ಪತ್ನಿ ಮಕ್ಕಳ ಜೀವನದ ಖರ್ಚಿಗಾಗಿ ಆ ವ್ಯಕ್ತಿ 500 ದಿರ್ಹಂ ಹಣ ಮತ್ತೊಬ್ಬ ವ್ಯಾಪಾರಿಯಿಂದ ನಿರ್ದಿಷ್ಟ ಅವಧಿಗೆ ಸಾಲ ತೆಗೆದುಕೊಂಡರು. ಅವಧಿ  ಮುಗಿದರೂ ಸಾಲ ತೀರಿಸಲಾಗಲೇ ಇಲ್ಲ. ಸಾಲ ಕೊಟ್ಟ ವ್ಯಾಪಾರಿ ಹಲವು ಸಾರಿ ತನ್ನ ಸಾಲ ಸಂದಾಯಿಸುವಂತೆ ವಿನಂತಿಸುತ್ತಲೇ ಇದ್ದರು."ಸದ್ಯ ಕೊಡುತ್ತೇನೆ " ಎಂಬ ಭರವಸೆ ಅಲ್ಲದೆ ಸಾಲ ಮರುಪಾವತಿ ಆಗಲೇ ಇಲ್ಲ.ಕೇಳಿ ಕೇಳಿ ಸುಸ್ತಾದ ಸಾಲ ಕೊಟ್ಟವ ಇಸ್ಲಾಮೀ ಕೋರ್ಟಿಗೆ ದೂರು ನೀಡಿದರು. ಸಾಲಗಾರ ಕೋರ್ಟ್'ಗೆ ಹಾಜರಾದರು._

_ಖಾಝಿ ಕೇಳಿದರು "ನೀವು ಈತನಿಂದ 500 ದಿರ್ಹಂ ಸಾಲ ತೆಗೆದುಕೊಂಡಿರುವುದು ನಿಜವೇ?"_
_ಸಾಲಗಾರ: ಹೌದು_

_ಖಾಝಿ: ಮತ್ತೇಕೆ ಸಾಲ ಮರುಪಾವತಿಸಲಿಲ್ಲ ?_
_ಸಾಲಗಾರ: ನನ್ನಿಂದ ಸಾಲ ತೀರಿಸಲು ಸದ್ಯ ಸಾಧ್ಯವೇ ಇಲ್ಲ. ಅಷ್ಟೊಂದು ದಾರಿದ್ರ್ಯನಾಗಿದ್ದೇನೆ ನಾನು_.

_ಖಾಝಿ: ಹಾಗಾದರೆ ಕಾರಾಗ್ರಹದಲ್ಲಿರಲು ಸಿದ್ಧರಾಗಿ_.
_ಸಾಲಗಾರ: ಜೈಲಿನಲ್ಲಿರಲು ಸಿದ್ಧನಾಗಿದ್ದೇನೆ.ಸೆರೆಮನೆಗೆ ಕೊಂಡು ಹೋಗುವ ಮುನ್ನ ನನ್ನ ಪತ್ನಿ ಮಕ್ಕಳನ್ನು ನೋಡಿ ಬರಲು ಇಪ್ಪತ್ತನಾಲ್ಕು ಗಂಟೆಗಳ ಅವಧಿ ನೀಡಿ ಸಹಕರಿಸಬೇಕು.ನಾಳೆ ಇಲ್ಲಿ ಹಾಜರಿರುತ್ತೇನೆ_.

_ಖಾಝಿ: ನಾಳೆ ನೀನು ಇಲ್ಲಿ ಹಾಜರಾಗುತ್ತೀಯ ಎಂಬುದಕ್ಕೆ ಏನು ಗ್ಯಾರಂಟಿ? ಇಲ್ಲಿಂದ ರಕ್ಷೆ ಹೊಂದಲು ನೀನು ಮಾಡಿರುವ ಸೂತ್ರವಾಗಿರಬಹುದು ಇದು. ಜಾಮೀನುದಾರ ನಿಲ್ಲದೆ ಇಲ್ಲಿಂದ ಹೋಗಲು ಸಾಧ್ಯವಿಲ್ಲ ಯಾರಿದ್ದಾರೆ ಜಾಮೀನುದಾರ ?_
_ಸಾಲಗಾರ: ಅಳುತ್ತಾ ನಮ್ಮ ಪ್ರವಾದಿ ರವರನ್ನು ಜಾಮೀನು ನೀಡುತ್ತೇನೆ.ಖಂಡಿತ ನಾಳೆ ನಾನು ಹಾಜರಾಗುತ್ತೇನೆ_.

_ಪ್ರವಾದಿವರ್ಯರ ಹೆಸರು ಕೇಳಿದ್ದೇ ತಡ ಖಾಝಿ ಕ್ಷಣ ಕಾಲ ನಡುಗಿದರು..._
🔹ಮುಂದುವರಿಯುವುದು🔹

✍� _*PM ಪಾಲ್ತಾಡು*_

Maranam

ಬೆಲೆಬಾಳುವ ವಸ್ತ್ರ ಧರಿಸಿಕೊಂಡು ಗಗನಚುಂಬಿ ಕಟ್ಟಡಗಳಲ್ಲಿ ವಾಸಿಸುತ್ತಾ ಐಶಾರಾಮಿ ವಾಹನಗಳಲ್ಲಿ ಸಂಚರಿಸಿ ಆಡಂಬರದ ಜೀವನ ನಡೆಸುತ್ತಿರುವ ನಾವು ಕೊನೆಗೊಂದು ದಿನ ಯಾವುದೋ ಒಂದು ಮಸೀದಿಗೆ ಯಾರೋ ಒಬ್ಬರು ದಾನ ನೀಡಿದ
#ಮೈಯ್ಯತ್_ಕಟ್ಟಿಲ್
  ಎಂಬ ವಾಹನದಲ್ಲಿ ಯಾತ್ರಮಾಡದ್ದೇವೆ ಎಂಬುವುದನ್ನು ಮರೆಯಬಾರದು.....

ಮರಣಾನಂತರ ಒಂದು ಜೀವನ ಇದೆ ಮತ್ತು ವಾಸ್ತವದಲ್ಲಿ ಜೀವನ ಆರಂಭವಾಗುವುದೇ ಮರಣದ ಅನಂತರ ಎಂಬ ಪ್ರಜ್ಞೆ ಜನರಲ್ಲಿ ಇಲ್ಲದಿರುವುದೇ ಅವರು ಈ ರೀತಿ ವರ್ತಿಸುವುದಕ್ಕೆ ಕಾರಣ. ಒಂದು ವೇಳೆ ತಾವು ಸತ್ತು ಗೋರಿಯಲ್ಲಿ ದಫನವಾಗುವ ಮೂಲಕ, ನಿಜವಾಗಿ ದಫನವಾಗುವ ಬದಲು ಬೇರೊಂದು ಲೋಕವನ್ನು ಪ್ರವೇಶಿಸುತ್ತಿದ್ದೇವೆ ಎಂಬ ಪ್ರಜ್ಞೆ ಅವರಲ್ಲಿರುತ್ತಿದ್ದರೆ, ಅವರು ಖಂಡಿತವಾಗಿಯೂ ತಮ್ಮ ಮರಣದ ಆಲೋಚನೆ ಬಂದಾಗ  ತಮ್ಮ  ಮಕ್ಕಳ  ಭವಿಷ್ಯದ ಬಗ್ಗೆ ತಲೆ  ಕೆಡಿಸಿಕೊಳ್ಳುವ ಬದಲು, “ಮರಣಾನಂತರ ನನ್ನ ಗತಿಯೇನು?” ಎಂದು ಚಿಂತಿಸುತ್ತಿದ್ದರು.

ವಾಸ್ತವದಲ್ಲಿ ಆಧುನಿಕ ಯುಗದ ಹೆಚ್ಚಿನೆಲ್ಲಾ ಮನುಷ್ಯರು, ಅವರು ಧಾರ್ಮಿಕ ವ್ಯಕ್ತಿಗಳಾಗಿರಲಿ ಇತರರಿರಲಿ ತಮ್ಮ ಬದುಕು ಮರಣದೊಂದಿಗೇ ಕೊನೆಗೊಳ್ಳು ವುದಿಲ್ಲ, ಮರಣದ ಮೂಲಕ ತಾವು ಈ ಲೋಕದ ಬದುಕಿಗಿಂತ ಹೆಚ್ಚು ವಾಸ್ತವಿಕವಾದ ಮತ್ತು ಇದಕ್ಕಿಂತ ಹೆಚ್ಚು ಮಹತ್ವವುಳ್ಳ ಶಾಶ್ವತ ಬದುಕೊಂದನ್ನು ಪ್ರವೇಶಿಸುತ್ತಿದ್ದೇವೆ ಎಂಬ ವಿಶ್ವಾಸದಿಂದ ವಂಚಿತರಾಗಿದ್ದಾರೆ.

ಮರಣಾನಂತರ ಬರಲಿರುವ ಜೀವನದ ಬಗ್ಗೆ ಸಂದೇಹವುಂಟಾಗಲು ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ, ಪ್ರತಿಯೊಬ್ಬ ಮನುಷ್ಯನು ಸತ್ತ ಬಳಿಕ ಅವನ ಶರೀರ ಮಣ್ಣಲ್ಲಿ ಸೇರಿಕೊಳ್ಳುತ್ತದೆ. ಮನುಷ್ಯನು ಸತ್ತು ಅವನ ಶರೀರ ಮಣ್ಣಾಗಿ ಹೋದ ಬಳಿಕ ಅವನು ಮತ್ತೆ ಹೇಗೆ ಜೀವಂತಗೊಳ್ಳುತ್ತಾನೆ ಎಂಬುದು ನಮಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಎರಡನೆಯದಾಗಿ ಮರಣಾನಂತರ ಇರುವ ಜಗತ್ತು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಈ ಲೋಕ ಪ್ರತಿಯೊಬ್ಬನಿಗೂ ಕಾಣಿಸುತ್ತಿದೆ. ಆದರೆ ಇದರಾಚೆಗಿನ ಲೋಕ ಯಾರ ಕಣ್ಣಿಗೂ ಬೀಳುವುದಿಲ್ಲ. ಆದ್ದರಿಂದ ಈ ಜೀವನದ ಅನಂತರ ಇನ್ನೊಂದು ಜೀವನ ಇದೆ ಎಂದು ನಂಬಲು ನಮಗೆ ಸಾಧ್ಯವಾಗುವುದಿಲ್ಲ.

Tuesday, 25 October 2016

IRUVAMBALLA AJJAVARA POST & VILLAGE SULLIA TALUK D.K MANGALORE

ತ್ರಿವಳಿ ತಲಾಕ್ ಹಾಗು ಏಕ ರೂಪ ನಾಗರಿಕ ಸಂಹಿತೆ ವಿರುದ್ಧ ಬೃಹತ್ ಪ್ರತಿಭಟನೆ

*ಶರೀಅತ್ ಕಾನೂನು ಹಸ್ತಕ್ಷೇಪ ಮತ್ತು ಏಕ ರೂಪ ನಾಗರಿಕ ಸಂಹಿತೆ ವಿರುದ್ಧ  ದ.ಕ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ*.

*ತ್ರಿವಳಿ ತ್ವಲಾಖ್ ವಿಷಯದಲ್ಲಿ ಕೇಂದ್ರಸರಕಾರವು ಭಾರತ ದೇಶದಲ್ಲಿ ಇಸ್ಲಾಂ ಶರೀಅತ್ ವಿರುದ್ಧವಾಗಿದೆ  ಯೂನಿಫಾರಂ ಸಿವಿಲ್ ಕೋಡ್ (ಏಕರೂಪ ನಾಗರಿಕ ಸಂಹಿತೆ) ಯನ್ನು ಜಾರಿಗೆ ತರಲು ತೀರ್ಮಾನಿಸಿದೆ.*
*ಇದು ಮುಸ್ಲಿಂ ಸಮುದಾಯಕ್ಕೆ ನಿಜಕ್ಕೂ ಅನ್ಯಾಯವಾಗುವಂತಹ ಕಾನೂನಾಗಿದೆ.*
*ಇದರ ವಿರುದ್ಧ ಪ್ರತಿಭಟಿಸುವುದು ಮುಸ್ಲಿಂ ಸಮುದಾಯದ ಭಾದ್ಯತೆಯಾಗಿರುವುದರಿಂದ ಇದೇ ಬರುವ ದಿನಾಂಕ: 28-10-210* *ಶುಕ್ರವಾರ ಸಾಯಂಕಾಲ3.30 ಘಂಟೆಗೆ  ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ದ.ಕ ಸುನ್ನೀ ಸಂಘನೆಗಳ ಒಕ್ಕೂಟವಾದ (SSF, SYS, SJU, SJM, SEDC, KMJC, SMA, KCF) ಒಳಗೊಂಡ ಸುನ್ನೀ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.*

*ಆದ್ದರಿಂದ ಪ್ರತಿಯೊಬ್ಬ ಸುನ್ನೀ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಭಾಗವಹಿಸಿ ಇಸ್ಲಾಂ ದೀನಿನ ಸುಂದರವಾದ ಶರೀಅತ್ತನ್ನು ಉಳಿಸುವಲ್ಲಿ ನಾವು ಕೈಜೋಡಿಸೋಣ.. .*

SSF YENMOOR UNIT

🇸🇱 SSF YRNMOOR UNIT 🇸🇱

"ಯುವ ಕಾರ್ಯಕರ್ತರೆಡೆಯಲ್ಲಿ ಪರಿಣಾಮಕಾರಿ ಕ್ರಾಂತಿ ಸೃಷ್ಟಿಸಿದ *ಅಸ್ಸುಫ್ಫ ವಿಶೇಷ ತರಗತಿ"*

🍀 ಎಣ್ಮೂರು ಶಾಖೆಯ ಅಧೀನದಲ್ಲಿ....

             *" ಅಸ್ಸುಫ್ಫ ತರಗತಿ"*

🌺 *ನಾಳೆ ಪ್ರಾರಂಭವಾಗಳಿದೆ.....*

🌺 ರಾತ್ರಿ 7.00 ಕ್ಕೆ

🌺 ಅಝೀಝ್ ಮುಸ್ಲಿಯಾರ್ ಕಲ್ಲೇರಿ ಮನೆ.....

🌍 ಶಾಖೆಯ ಎಲ್ಲಾ ಕಾರ್ಯಕರ್ತರಿಗೂ ಆತ್ಮೀಯ ಸ್ವಾಗತ.....

🌳ವಿದ್ಯವಂತರಾಗೋಣ..
🌳ಸುನ್ನತ್ ಜಮಾಅತಿನ ಸೇವಕರಾಗೋಣ.....

                    ✍ Ssf yenmoor unit.....

ಇರುವಂಬಳ್ಳ

IRUVAMBALLA. ಇರುವಂಬಳ್ಳ