Thursday, 16 February 2017

SSF ಇರುವಂಬಳ್ಳ ಶಾಖಾ ವತಿಯಿಂದ ರಿಪಾಯಿ ಅನುಸ್ಮರಣೆ ಕಾರ್ಯಕ್ರಮ

SSF ಇರುವಂಬಳ್ಳ ಶಾಖಾ ವತಿಯಿಂದ ಶೈಖ್ ರಿಫಾಯಿ ಅನುಸ್ಮರಣೆ ಹಾಗು ನಮ್ಮನ್ನಗಳಿದ ಸಹ ಕಾರ್ಯಕರ್ತ ಖಲಂದರ್ ಮಾಂಬ್ಳಿ ಇವರ ಹೆಸರಿನಲ್ಲಿ ತಹ್ಲೀಲ್ ಸಮರ್ಪನೆ  ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಕಯಬು ಕೇನಾಜೆಯವರ ಮನೆಯಲ್ಲಿ ನಡಯಿತು.ಪ್ರಸ್ತುತ ಕಾರ್ಯಕ್ರಮವನ್ನು ಅಬ್ಬಾಸ್ ಎ.ಬಿ ಸ್ವಾಗತಿಸಿದರು. ರಿಫಾಯಿ ಮೌಲೀದ್ ಗೆ ಹಾರಿಸ್ ಮಿಸ್ಬಾಹಿ ಪೈಬಾಂಚ್ಚಾಲ್ ಉಸ್ತಾದರು ನೇತೃತ್ವವಹಿಸಿ ಅನುಸ್ಮರಣಾ ಪ್ರಭಾಷಣಗೈದರು.ಪ್ರಸ್ತುತ ಕಾರ್ಯಕ್ರಮದಲ್ಲಿ  SYS ಮತ್ತು SSF ನೇತಾರರುಹಾಗು ಕಾರ್ಯಕರ್ತರಿಗು ಊರಿನ ಹಾಗು ಪರ ಊರಿನ ಮಹನೀಯರಿಗು, ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

SSF ಇರುವಂಬಳ್ಳ ಶಾಖೆ

No comments: