Sunday, 26 February 2017

SSF ಗಾಂಧಿನಗರ ಶಾಖಾ ವತಿಯಿಂದ ತಹ್ಲೀಲ್ ಸಮರ್ಪಣೆ

🕋 _ಎಸ್ಸೆಸ್ಸೆಫ್ ಗಾಂಧಿನಗರ ಶಾಖಾ ಕಾರ್ಯದರ್ಶಿ ಶವಾದ್ ಮುಹಮ್ಮದ್ ತಂದೆಯ ಹೆಸರಿನಲ್ಲಿ_ *ತಹ್ಲೀಲ್ ಸಮರ್ಪಣೆ ಮತ್ತು ಯಾಸೀನ್ ಪಾರಾಯಣ* ದಿನಾಂಕ _27/02/2017_ ರಂದು _(ಇಂದು)ಇಶಾ ನಮಾಝಿನ_ ಬಳಿಕ ಅವರ ಮನೆಯಲ್ಲಿ ನಡೆಯಲಿದೆ..,
*ಎಲ್ಲಾ ಸಂಘ ಕುಟುಂಬ ನಾಯಕರು, ಕಾರ್ಯಕರ್ತರು, ದೀನೀ ಸ್ನೇಹಿಗಳು ಭಾಗವಹಿಸಬೇಕಾಗಿ ವಿನಂತಿ*..,

_🇸🇱 ಎಸ್ಸೆಸ್ಸೆಫ್ ಗಾಂಧಿನಗರ ಶಾಖೆ_

No comments: