Tuesday, 28 March 2017

ರಿಯಾಸ್ ಮುಸ್ಲಿಯಾರ್ ಉಸ್ತಾದರ ಪತ್ನಿ ಮನೆಗೆ KCF UAE ನ್ಯಾಶನಲ್ ನಾಯಕರು ಮತ್ತು SSF ರಾಜ್ಯ ನಾಯಕರ ಭೇಟಿ

ಕಾಸರಗೋಡು ಸಮೀಪ ಚೂರಿ ಎಂಬಲ್ಲಿ ದುಷ್ಕರ್ಮಿಗಳಿಂದ  ಹತ್ಯೆಗೊಳಗಾದ ರಿಯಾಸ್ ಮುಸ್ಲಿಯಾರ್ ಉಸ್ತಾದರ ಮನೆಗೆ KCF UAE ನ್ಯಾಷನಲ್ ಕಾರ್ಯದರ್ಶಿ ಉಸ್ಮಾನ್,  SSF ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಗೇರಿ, ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್ ಸದಸ್ಯರು SSF ನಿಕಟ ಪೂರ್ವ ರಾಜ್ಯಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರು SSF ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಮೊಗರ್ಪಣೆ ಸುಳ್ಯ, ಭೇಟಿ ನೀಡಿ ಮನೆಯವರನ್ನು ಸ್ವಾಂತನ ಪಡಿಸಿ ದುವಾ ನರವೇರಿಸಿದರು.

Tuesday, 21 March 2017

ಮದರಸ ಅಧ್ಯಾಪಕರಾದ ರಿಯಾಜ್ ಮುಸ್ಲಿಯಾರ್ ಅವರ ದಾರುಣ ಹತ್ಯೆ : SSF ಜಾಲ್ಸೂರ್ ಸೆಕ್ಟರ್ ತೀವ್ರ ಖಂಡನೆ


ಕಾಸರಗೋಡು .ಮಾ 20 , ಚೂರಿ ಎಂಬಲ್ಲಿ ನಡೆದ ಮದ್ರಸ ಅದ್ಯಾಪಕ  ಕೊಟ್ಟಮುಡಿ  ಆಝಾದ್ ನಗರ ನಿವಾಸಿ  ರಿಯಾಜ್ ಮುಸ್ಲಿಯಾರವರ ಭೀಕರ ಹತ್ಯೆಯನ್ನು SSF ಜಾಲ್ಸೂರ್ ಸೆಕ್ಟರ್ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಈ ಭೀಕರ ಕೊಲೆಯ ಹಿಂದಿರುವ ದುಷ್ಟಶಕ್ತಿಗಳನ್ನು ಕಾನೂನಿನಡಿಯಲ್ಲಿ ತಕ್ಷಣ ಬಂಧಿಸಿ, ಅಪರಾಧಿಗಳಿಗೆ ಉಗ್ರ ಶಿಕ್ಷೆಯನ್ನು ನೀಡಬೇಕೆಂದು  ಆಗ್ರಹಪಡಿಸಿದೆ.

*ಪ್ರತಿಯೊಬ್ಬ ಕಾರ್ಯಕರ್ತರು ಫಾತಿಹ ,ತಹ್ಲೀಲ್,ಯಾಸೀನ್, ಅತಿ ಹೆಚ್ಚು ಹೇಳಿ ಹದಿಯ ಮಾಡಬೇಕು.ಹಾಗೂ ಮಯ್ಯತ್ ನಮಾಜ್ ಮಾಡಲು..ಕರೆ ನೀಡಿದೆ.*

ಅಲ್ಲಾಹು ಅವರ ಕುಟುಂಬಕ್ಕೆ ಸಮಾಧಾನ ನೀಡಲಿ..
                                        - ಆಮೀನ್

*SSF ಜಾಲ್ಸೂರ್ ಸೆಕ್ಟರ್ ಸಮಿತಿ*

Saturday, 18 March 2017

ಮುಹಿಮ್ಮಾತ್ ಸಿಲ್ವರ್ ಜುಬಿಲಿ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿ ಕರೆ

ಬಿ.ಸಿ.ರೋಡು: ಝೈನುಲ್ ಮುಹಖ್ಖಿಖೀನ್ ತ್ವಾಹಿರುಲ್ ಅಹ್ದಲ್ ತಂಙಳ್ ರವರು ಕಳೆದ 25 ವರ್ಷಗಳ ಮುಂಚೆ ಕಟ್ಟಿ ಬೆಳೆಸಿದ *ಮುಹಿಮ್ಮಾತ್ ವಿದ್ಯಾ ಸಂಸ್ಥೆ*ಯ  ಸಿಲ್ವರ್ ಜ್ಯುಬಿಲಿ ಮಾಹ ಸಮ್ಮೇಳನವು ಎಪ್ರಿಲ್ 27 ರಿಂದ 20ರ ವರೆಗೆ ನಡೆಯಲಿದ್ದು, ಇದರ ಪ್ರಚಾರಾರ್ಥ ಜಿಲ್ಲೆಯ ಪ್ರತೀ  ಶಾಖೆ,ಸೆಕ್ಟರ್,ಡಿವಿಷನ್ ಗಳಲ್ಲಿ ಬ್ಯಾನರ್ ಅಳವಡಿಸಿ, ಪ್ರತೀ ಶಾಖೆಗಳಿಂದ ಕನಿಷ್ಠ ಒಂದು ವೈಕಲ್ ಮಾಡಿ ಗರಿಷ್ಠ ಕಾರ್ಯಕರ್ತರನ್ನು ಭಾಗವಹಿಸುವಂತೆ ಮಾಡಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ  ಕರೆ ನೀಡಿದ್ದಾರೆ.

➖➖➖➖➖➖➖➖➖
G.Convenor
*SSF ⓂEDIA WING*
D.K.District

Saturday, 11 March 2017

ಮಾಪಳಡ್ಕ ಮಖಾಂ ಉರೂಸ್ :2017 ಎಪ್ರಿಲ್ 15,16,17


ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕಾಸರಗೋಡು ರಸ್ತೆ ಸಮೀಪ ಮಾಪಳಡ್ಕ ಎಂಬಲ್ಲಿ   ಅಂತ್ಯ ವಿಶ್ರಾಂತಿ ಪಡೆಯುತ್ತಿರುವ„ ಜಾತಿ, ಮತ,ಪಂಥ, ಕುಲ ವರ್ಗ,ವರ್ಣ, ಭೇದವಿಲ್ಲದೆ ಸಹಸ್ರಾರು ಜನರ ಕಷ್ಟ ಕಾರ್ಪಣ್ಯಗಳಿಗೆ ಹಾಗೂ ರೋಗ ರುಜಿನ, ದುಃಖ-ದುಮ್ಮಾನಗಳಿಗೆ ತಮ್ಮ ಅಪಾರ ಪವಾಡಗಳಿಂದ ಪರಿಹಾರ ಕೇಂದ್ರವಾಗಿ ಪ್ರಜ್ವಲಿಸುತ್ತಿರುವ ಹಝ್ರತ್  ವಲಿಯುಲ್ಲಾಹಿರವರ  ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ   ಉರೂಸ್ ಸಮಾರಂಭವು 15 ರಿಂದ 17 ರ ತನಕ ವಿಜೃಂಭಣೆಯಿಂದ ನಡೆಸಲಾಗುವುದು.

ದಿನಾಂಕ:15/04/2017 ರಂದು ಉದ್ಘಾಟನಾ ಸಮಾರಂಭ ಹಾಗು ಮತ ಪ್ರಭಾಷಣ

ದಿನಾಂಕ:16/04/2017 ರಂದು ವಾರ್ಷಿಕ ದಿಕ್ರ್ ನೇರ್ಚೆ ಮಜ್ಲಿಸ್ ಹಾಗು ಮತ ಪ್ರಭಾಷಣ.

ದಿನಾಂಕ:17/04/2017 ರಂದು ಮತ ಪ್ರಭಾಷಣ ಹಾಗು ಸಮಾರೋಪ ಸಮಾರಂಭ

ಎಲ್ಲರು ಭಾಗವಹಿಸಿರಿ ಕಾರ್ಯಕ್ರಮವನ್ನು  ಯಶಸ್ವಿಗೋಳಿಸಿರಿ..............

ಸರ್ವರಿಗೂ ಆದರದ ಸ್ವಾಗತ ಬಯಸುವ:-

ಅಧ್ಯಕ್ಷರು ಹಾಗು ಸರ್ವ ಸದಸ್ಯರು ಮತ್ತು ಕಾರ್ಯಕರ್ತರು
SYS, SSF,SBS ಇರುವಂಬಳ್ಳ ಯುನಿಟ್

Tuesday, 7 March 2017

ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾದ 40 ಸದಸ್ಯರುಗಳು 2017 ರದ್ದು

🍀ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಮುಸ್ಲಿಂ ಸಮಾಜಕ್ಕೆ ಒಳಿತು ನಿರ್ಣಯಿಸುವ  ಅತೀ ಉತ್ತಮ ಉಲಮಾ ಸಂಘಟನೆಯಾಗಿದೆ.🍀
➖➖➖➖➖➖➖
✍�ಗಫೂರ್ ಬಾಯಾರ್
➖➖➖➖➖➖➖
💺ಅಧ್ಯಕ್ಷರು:
--------------------
0⃣1⃣
ಶೈಖುನಾ ರಈಸುಲ್ ಉಲಮಾ E ಸುಲೈಮಾನ್ ಮುಸ್ಲಿಯಾರ್. ಒದುಕುಂಙಲ್. ಮಲಪ್ಪುರಂ. [74]
_______________________
🔷ಪ್ರಧಾನ ಕಾರ್ಯದರ್ಶಿ:
------------------------
0⃣2⃣
ಶೈಖುನಾ ಸುಲ್ತಾನುಲ್ ಉಲಾಮ AP ಅಬೂಬಕರ್ ಮುಸ್ಲಿಯಾರ್, ಕಾಂತಪುರಂ ಕೋಝಿಕೋಡ್. [77]
_______________________
🔷ಕೋಶಾಧಿಕಾರಿ:
--------------------------
0⃣3⃣
ಶೈಖುನಾ ಕನ್ಝುಲ್ ಉಲಮಾ ಹಂಝ ಮುಸ್ಲಿಯಾರ್, ಚಿತ್ತಾರಿ, ಕಣ್ಣೂರ್. [77]
______________________
🔶ಉಪಾಧ್ಯಕ್ಷರುಗಳು:
----------------------------
0⃣4⃣
ಶೈಖುನಾ ಸಯ್ಯದ್ ಅಲಿ ಬಾಫಕೀ ತಂಙಳ್, ಕೋಯಿಲಾಂಡಿ, ಕೋಝಿಕೋಡ್.

0⃣5⃣
ಶೈಖುನಾ ತಾಜುಶ್ಶರೀಅ ಅಲೀಕುಂಞ್ಞಿ ಉಸ್ತಾದ್ ಶಿರಿಯ. ಕಾಸರಗೋಡ್ (81)

0⃣6⃣
ಶೈಖುನಾ AK ಅಬ್ದುಲ್ ರಹ್ಮಾನ್ ಉಸ್ತಾದ್ ಕೋಝಿಕೋಡ್. (74)

_______________________
ಜೊತೆಕಾರ್ಯದರ್ಶಿಗಳು:
----------------------------
0⃣7⃣
ಶೈಖುನಾ AP ಮುಹಮ್ಮದ್ ಮುಸ್ಲಿಯಾರ್ ಕಾಂತಪುರo, ಕೋಝಿಕ್ಕೋಡ್ (66)

0⃣8⃣
ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್  ಪೊನ್ಮಳ. ಮಲಪ್ಪುರಂ. (62)

0⃣9⃣
ಶೈಖುನಾ ಅಬ್ದುರ್ರಹ್ಮಾನ್ ಸಖಾಫಿ  ಪೇರೋಡ್, ಕಣ್ಣೂರ್. (57)
_______________________
💢ಮುಶಾವರ ಸದಸ್ಯರು💢

1⃣0⃣
ಅಲ್ ಉಸ್ತಾದ್ ಬೀರಾನ್ ಕುಟ್ಟಿ ಮುಸ್ಲಿಯಾರ್, ವಾಳಕುಳಂ (80)

1⃣1⃣
ಅಲ್ ಉಸ್ತಾದ್ ಅಬೂಬಕರ್ ಮುಸ್ಲಿಯಾರ್, ವೆಮ್ಮನಾಡ್, (80)

1⃣2⃣
ಅಲ್ ಉಸ್ತಾದ್ PM ಹೈದ್ರೋಸ್ ಮುಸ್ಲಿಯಾರ್, ಕೊಲ್ಲಂ (78).

1⃣3⃣
ಅಲ್ ಉಸ್ತಾದ್ ಅಬ್ದುಲ್ ಹಮೀದ್ ಮುಸ್ಲಿಯಾರ್, ಚಾಲಾಡ್ (77).

1⃣4⃣
ಅಲ್ ಉಸ್ತಾದ್ ಕುಞಮ್ಮು ಮುಸ್ಲಿಯಾರ್, ಕೋಟ್ಟೂರ್ (75).

1⃣5⃣
ಅಲ್ ಉಸ್ತಾದ್ N ಅಲಿ ಮುಸ್ಲಿಯಾರ್ ಕುಮರಂ, ಪುತ್ತೂರ್ (73)

1⃣6⃣
ಅಲ್ ಉಸ್ತಾದ್ VPM ಫೈಝಿ ವೀಲ್ಯಾಪಳ್ಳಿ (73)

1⃣7⃣
ಅಲ್ ಉಸ್ತಾದ್ ಮುಹಮ್ಮದ್ ಮುಸ್ಲಿಯಾರ್, ಕಟ್ಟಿಪ್ಪಾರ (71)

1⃣8⃣
ಅಲ್ ಉಸ್ತಾದ್ MT ಮಾನು ಮುಸ್ಲಿಯಾರ್, ಮೊಳ್ಳೂರ್ (71)

1⃣9⃣
ಅಲ್ ಉಸ್ತಾದ್ ಹಸ್ಸನ್ ಮುಸ್ಲಿಯಾರ್, ವಯನಾಡ್ (70)

2⃣0⃣
ಅಲ್ ಉಸ್ತಾದ್ ಬಾವ ಮುಸ್ಲಿಯಾರ್ ಕೋಡಂಬುಝ (70)

2⃣1⃣
ಶರಫುಲ್ ಉಲಮಾ PM ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ (70)

2⃣2⃣
ಅಲ್ ಉಸ್ತಾದ್ ಖಾಝಿ ಇಬ್ರಾಹಿಂ ಮುಸ್ಲಿಯಾರ್, ಬೇಕಲ್ (69),

2⃣3⃣
ಅಲ್ ಉಸ್ತಾದ್ KP ಮುಹಮ್ಮದ್ ಮುಸ್ಲಿಯಾರ್, ಕೊಂಬಂ (69)

2⃣4⃣
ಅಲ್ ಉಸ್ತಾದ್ ಸಯ್ಯಿದ್ ಹಾಮಿದ್ ಕೋಯಮ್ಮ ಅಲ್-ಬುಖಾರಿ, ಮಟ್ಟೂಲ್ ಕಣ್ಣೂರ್. (66)

2⃣5⃣
ಅಲ್ ಉಸ್ತಾದ್ ಅಬೂ ಹನೀಫಲ್ ಫೈಝಿ, ತೆನ್ನಲ (66)

2⃣6⃣
ಅಲ್ ಉಸ್ತಾದ್ C ಮುಹಮ್ಮದ್ ಫೈಝಿ, ಪಾನೂರ್. ಕಣ್ಣೂರ್ (61)

2⃣7⃣
ಅಲ್ ಉಸ್ತಾದ್ ಹಂಝ ಮುಸ್ಲಿಯಾರ್ ಮಞಪಟ್ಟ (60)

2⃣8⃣
ಅಲ್ ಉಸ್ತಾದ್ ಅಬ್ದುರ್ರಹ್ಮಾನ್ ಫೈಝಿ, ಮಾರಾಯಮಂಗಳಂ (60)

2⃣9⃣
ಅಲ್ ಉಸ್ತಾದ್ ಅಬ್ದು ಮುಸ್ಲಿಯಾರ್, ತಾನಳ್ಳೂರ್ (59)

3⃣0⃣
ಅಲ್ ಉಸ್ತಾದ್ PV ಮೊಯ್ದೀನ್ ಕುಟ್ಟಿ ಮುಸ್ಲಿಯಾರ್, ತಯಾಪ್ರ (59)

3⃣1⃣
ಅಲ್ ಉಸ್ತಾದ್ ಮೊಯ್ದಿನ್ ಕುಟ್ಟಿ  ಬಾಖವಿ, ಪೊಂಮ್ಮಲ (59)

3⃣2⃣
ಅಲ್ ಉಸ್ತಾದ್ ಸಯ್ಯದ್ ಇಬ್ರಾಹಿಮುಲ್ ಖಲೀಲುಲ್ ಬುಖಾರಿ, ಮಲಪ್ಪುರಂ (52)

3⃣3⃣
ಅಲ್ ಉಸ್ತಾದ್ ಮುಹಮ್ಮದ್ ಸಖಾಫಿ, ತ್ರಿಕರಿಪ್ಪುರಂ. ಕಾಸರಗೋಡ್ (52)

3⃣4⃣
ಅಲ್ ಉಸ್ತಾದ್ ಇಝುದ್ದೀನ್ ಕಾಮಿಲ್ ಸಖಾಫಿ, ಕೊಲ್ಲಂ (51)

3⃣5⃣
ಅಲ್ ಉಸ್ತಾದ್ ಹುಸೈನ್ ಸಖಾಫಿ, ಚುಳ್ಳಿಕ್ಕೋಡ್ (48)

3⃣6⃣
ಅಲ್ ಉಸ್ತಾದ್ ಹಝ್ರತ್
ಮುಖ್ತಾರ್ ಬಾಖವಿ (46)

3⃣7⃣
ಅಲ್ ಉಸ್ತಾದ್ ಚೆರುಶ್ಶೋಲ ಅಬ್ದುಲ್ ಜಲೀಲ್ ಸಖಾಫಿ

3⃣8⃣
ಅಲ್ ಉಸ್ತಾದ್  ಅಬ್ದುಲ್ ಅಝೀಝ್ ಸಖಾಫಿ ವೆಳ್ಳಯೂರ್.

3⃣9⃣
ಅಲ್ ಉಸ್ತಾದ್ ಕೆ.ಎಸ್.ಆಟ್ಟಕ್ಕೋಯ ತಂಗಳ್ ಕುಂಬೋಳ್.

4⃣0⃣ ಅಲ್ ಉಸ್ತಾದ್ ಸಯ್ಯಿದ್ ಫಝಲ್ ಕೋಯಮ್ಮ ಕೂರತ್ ತಂಗಳ್

_____________________
[ ಬ್ರೆಕಟ್ ನಲ್ಲಿ ಇರುವ ಪ್ರಾಯ 2016 ರದ್ದು]
ಅಲ್ಲಾಹುನೇ... ನಮ್ಮ ಆಲಿಂಗಳಿಗೆ ಆರೋಗ್ಯವು, ದೀರ್ಘಾಯಸ್ಸು, ನೀಡು... ಅವರ ನೆರಳಿನಲ್ಲಿ ಮರಣದವರೆಗೆ ಜೀವಿಸಲು ನಮಗೆ ತೌಫೀಕ್ ನೀಡು ಆಮೀನ್.

✍ಗಫೂರ್ ಬಾಯಾರ್
05:03:2017