SBS ಇರುವಂಬಳ್ಳ ಮಾಹಸಭೆ
ಸುನ್ನಿ ಬಾಲ ಸಂಘ SBS ,ಇರುವಂಬಳ್ಳ ಶಾಖೆಯ ಮಾಹಸಭೆಯು ದಿನಾಂಕ 09/8/2015 ರಂದು ರವಿವಾರ ನೂರುಲ್ ಇಸ್ಲಾಂ ಮದ್ರಸ ಇರುವಂಬಳ್ಳದಲ್ಲಿ ನಡೆಸಲಾಯಿತು. ಝಕರಿಯ ಅಹ್ಸನಿ ಉಸ್ತಾದ್ ದುವಾ ನರವೆರಿಸಿ ಅಧ್ಯಕ್ಷತೆ ವಹಿಸಿದರು. ಲತೀಪ್ ಮುಸ್ಲಿಯಾರ್ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿ ಗಳಾಗಿ ಅಂದುಂಞ ಗೋರಡ್ಕ ಕಲಂದರ್ ಶಾಪಿ ಇರುವಂಬಳ್ಳ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಮೀರ್ ವರದಿ ವಾಚಿಸಿದರು.
ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಿ ಹೊಸ ಸಮಿತಿಯನ್ನು ರಚಿಸಲಾಯಿತು.
ಗೌರವಧ್ಯಕ್ಷರಾಗಿ ಝಕರಿಯ ಅಹ್ಸನಿ ಖತೀಬ್ ಉಸ್ತಾದ್ ಇರುವಂಬಳ್ಳ ಮಸೀದಿ, ನಿರ್ದೇಶಕರು ಲತೀಪ್ ಮುಸ್ಲಿಯಾರ್ ಸಹ ಅಧ್ಯಾಪಕರು ಇರುವಂಬಳ್ಳ ಮದ್ರಸ,
ಅಧ್ಯಕ್ಷರಾಗಿ ಅಮೀರ್, ಪ್ರಧಾನ ಕಾರ್ಯದರ್ಶಿಯಾಗಿ ಜಲಾಲುದ್ದೀನ್, ಉಪಾಧ್ಯಕ್ಷರಾಗಿ ಸಲಾಹುದ್ದೀನ್, ಜೊತೆ ಕಾರ್ಯದರ್ಶಿಯಾಗಿ ಜಾಬಿರ್ ಮತ್ತು ಸಿಮಾಕ್, ಕೋಶಾಧಿಕಾರಿಯಾಗಿ ಸೈಪುದ್ದಿನ್,
ಮದ್ರಸ ನಾಯಕನಾಗಿ ಸಿಮಾಕ್,
ಸ್ವಚ್ಛತಾ ಮಂತ್ರಿಯಾಗಿ ಸೈಪುದ್ದೀನ್ ಮತ್ತು ಜಾಬಿರ್,
ಲೈಬ್ರರಿ ಉಸ್ತುವಾರಿಯಾಗಿ ಅಮೀರ್ ಮತ್ತು ಸಲಾಹುದ್ದೀನ್,
ಆಯ್ಕೆಯಾದರು.
ಹುಸೈನ್ ಇರುವಂಬಳ್ಳ ಸ್ವಾಗತಿಸಿ ಅಮೀರ್
No comments:
Post a Comment