https://kannada.ap2tg.com/this-tables-tells-about-delivery-boy-or-girl/
Sunday, 30 July 2017
Sunday, 16 July 2017
ಎಸ್ಸೆಸ್ಸಪ್ ಇರುವಂಬಳ್ಳ ಶಾಖೆ ಅರ್ಧ ವಾರ್ಷಿಗ ಕೌನ್ಸಿಲ್
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ (ರಿ) ಎಸ್ಸೆಸ್ಸಪ್ ಇರುವಂಬಳ್ಳ ಶಾಖೆ ಇದರ ಅರ್ಧ ವಾರ್ಷಿಗ ಕೌನ್ಸಿಲ್ ದಿನಾಂಕ 13/7/2017 ರಂದು ಗುರುವಾರ ರಾತ್ರಿ 9 ಘಂಟೆಗೆ ಸರಿಯಾಗಿ ಶಾಖಾ ಅಧ್ಯಕ್ಷರಾದ ಅಬ್ದುಲ್ ಕಾದರ್ ಬಿ.ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ದುವಾ ನೇತೃತ್ವವನ್ನು ಕೆ.ಪಿ ಹಸೈನಾ
ರ್ ಮದನಿ ಉಸ್ತಾದರು ನರವೇರಿಸಿದರು.
ಉಧ್ಘಾಟನೆಯನ್ನು ಎಸ್ಸೆಸ್ಸಪ್ ಜಾಲ್ಸೂರ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹುಸೖೆನ್ ಇರುವಂಬಳ್ಳ ನಡೆಸಿದರು.
ಪ್ರಧಾನ ಕಾರ್ಯದರ್ಶಿ ಮಹ್ ಷೂಕ್ ಕೆ.ಹೆಚ್ ವರದಿ ವಾಚಿಸಿದರು. ಕೋಶಾಧಿಕಾರಿ ಕಲಂದರ್ ಶಾಫಿ ಲೆಕ್ಕ ಪತ್ರ ಮಂಡಿಸಿದರು. ವೀಕ್ಷಕರಾಗಿ ಆಗಮಿಸಿದ ಎಸ್ಸೆಸ್ಸಫ್ ಸುಳ್ಯ ಡಿವಿಷನ್ ಕಾರ್ಯದರ್ಶಿ ಅಬ್ಬಾಸ್ ಎ.ಬಿ ಸಂಘಟನೆ ಕುರಿತು ತರಬೇತಿಯನ್ನು ನೀಡಿದರು.
ನಂತರ ಕಾರ್ಯಕಾರಿ ಸಮಿತಿಯಲ್ಲಿ ಕೆಲ ಬದಲಾವಣೆಯನ್ನು ತರಲಾಯಿತು.
ಅಧ್ಯಕ್ಷರು ಅಬ್ದುಲ್ ಖಾದರ್ ಬಿ.ಎಂ
ಉಪಾಧ್ಯಕ್ಷರು ಅಬ್ಬಾಸ್ ಐ.ಎಂ ಮತ್ತು ಸವಾದ್ ಎಂ
ಪ್ರಧಾನ ಕಾರ್ಯದರ್ಶಿ ಮಹ್ ಷೂಕ್
ಕಾರ್ಯದರ್ಶಿ ಯಾಹ್ಯಾ ಗೊರಡ್ಕ ಮತ್ತು ಇರ್ಷಾದ್ ಕೆ.ಐ
ಕೋಶಾಧಿಕಾರಿ ಕಲಂದರ್ ಶಾಫಿ ಐ.ಹೆಚ್
ಕನ್ವೀನರ್ ಗಳಾಗಿ
ಎಸ್.ಬಿ.ಎಸ್ ಅಬ್ಬಾಸ್ ಐ.ಎಂ
ವೆಲ್ಪೇರ್ ಶಾಫಿ ಪುಲಿಯಡಿ
ಹೈಸ್ಕೂಲ್ ಸವಾದ್ ಎಂ
ಕ್ಯಾಂಪಸ್ ಸಿಯಾಬ್ ಜಿ.ಎ
ದಅವ ಸಲೀಮ್ ಪುಲಿಯಡಿ
ಮಾಧ್ಯಮ ಸವಾದ್ ಎಂ
ಎಜುಕೇಷನ್ ಕೇರಿಯರ್ ಗೈಡೆನ್ಸ್ ಖಲೀಲ್ ಕೆ ಐ.
ಸದಸ್ಯರಾಗಿ ಹುಸೈನ್, ಜವಾದ್, ಅಶ್ರಫ್ ಕೆ, ಹಸೈನಾರ್, ಕಯಾಬು ಕೆ.ಕೆ ಇವರನ್ನು ಆಯ್ಕೆ ಮಾಡಲಾಯಿತು.
ಶಾಖಾ ಕೌನ್ಸಿಲರ್ ಗಳು ಹಾಗು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಲಿಸಿದರು. ಮಹ್ ಷೂಕ್ ಸ್ವಾಗತಿಸಿ ಇರ್ಷಾದ್ ವಂದಿಸಿದರು.